-->
ಕ್ಷಿಪ್ರ ನ್ಯಾಯದಾನದಲ್ಲಿ ವಿಳಂಬ: ವಕೀಲರಿಂದಲೇ ಪ್ರಕರಣದ ಇತ್ಯರ್ಥಕ್ಕೆ ಅಡ್ಡಿ: ಸುಪ್ರೀಂ ಕೋರ್ಟ್ ಅಸಮಾಧಾನ

ಕ್ಷಿಪ್ರ ನ್ಯಾಯದಾನದಲ್ಲಿ ವಿಳಂಬ: ವಕೀಲರಿಂದಲೇ ಪ್ರಕರಣದ ಇತ್ಯರ್ಥಕ್ಕೆ ಅಡ್ಡಿ: ಸುಪ್ರೀಂ ಕೋರ್ಟ್ ಅಸಮಾಧಾನ

ಕ್ಷಿಪ್ರ ನ್ಯಾಯದಾನದಲ್ಲಿ ವಿಳಂಬ: ವಕೀಲರಿಂದಲೇ ಪ್ರಕರಣದ ಇತ್ಯರ್ಥಕ್ಕೆ ಅಡ್ಡಿ: ಸುಪ್ರೀಂ ಕೋರ್ಟ್ ಅಸಮಾಧಾನ

ಕೇಸುಗಳ ವಿಲೇವಾರಿಯಲ್ಲಿ ವಿಳಂಬವಾದರೆ ನ್ಯಾಯಾಲಯಗಳನ್ನು ಅನಗತ್ಯವಾಗಿ ದೂಷಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದ ಶೀಘ್ರ ವಿಲೇವಾರಿಯಲ್ಲಿ ವಕೀಲರು ಮತ್ತು ದಾವೆದಾರರ ಸಹಕಾರ ಅಗತ್ಯ. ಅವರು ವಿನಾ ಕಾರಣದಿಂದ ಪ್ರಕರಣಗಳ ವಿಚಾರಣೆ ವಿಳಂಬ ಮಾಡಿದರೂ ನ್ಯಾಯಾಲಯಗಳ ಮೇಲೆ ಆರೋಪ ಮಾಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಬೇಸರ ಹೊರಹಾಕಿದೆ.

ನ್ಯಾ. ಪಿ.ವಿ. ಸಂಜಯ್ ಕುಮಾರ್ ಮತ್ತು ನ್ಯಾ. ಪ್ರಸನ್ನ ಬಿ. ವರಾಳೆ ಅವರಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಈ ಟಿಪ್ಪಣಿ ಮಾಡಿದೆ.

ಪ್ರಕರಣದಲ್ಲಿ ವಾದ ಮಂಡಿಸುತ್ತಿದ್ದ ವಕೀಲರು ಅಸ್ವಸ್ಥರಾಗಿದ್ದರು. ಹಾಗಾಗಿ 2017ರಲ್ಲಿಸಲ್ಲಿಸಲಾಗಿದ್ದ ಸಿವಿಲ್ ಮೇಲ್ಮನವಿಯನ್ನು ಮುಂದೂಡುವಂತೆ ಪ್ರಾಕ್ಸಿ ವಕೀಲರು ಕೋರಿದ್ದರು. ಈ ಸಂದರ್ಭದಲ್ಲಿ ರಜಾಕಾಲೀನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

Ads on article

Advertise in articles 1

advertising articles 2

Advertise under the article