BNSS-2023: ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ: ಪ್ರಮುಖ ಸೆಕ್ಷನ್‌ಗಳ ವಿವರ
Monday, July 1, 2024
BNSS-2023: ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ: ಪ್ರಮುಖ ಸೆಕ್ಷನ್‌ಗಳ ವಿವರ
BNSS-2023: ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ 1-07-2024ರಂದು ಜಾರಿಗೆ ಬಂದಿದ್ದು, ಈ ಕಾಯ್ದೆಯ ಪ್ರಮುಖ ಸೆಕ್ಷನ್‌ಗಳ ವಿವರ ಇಲ್ಲಿದೆ.
ರೀಕಾಲ್ ಆಫ್ ವಾರೆಂಟ್: 72(2) -Warrant cancel / recall
ಫಿರ್ಯಾದಿ ಗೈರುಹಾಜರಿ ವಿನಾಯಿತಿ ಕೋರಿ ಅರ್ಜಿ(ಇಪಿ) 279 - Complaint absent EP
ಅಡ್ವಾನ್ಸ್‌ಮೆಂಟ್ ಅರ್ಜಿ: 346 - Advancement application
ಆರೋಪಿ ಗೈರು ಹಾಜರಿಗೆ ಅರ್ಜಿ(ಇಪಿ) 355 - Accused absent EP
ಜೆಎಂಎಫ್‌ಸಿ; ಜಾಮೀನು ಕೋರಿ ಅರ್ಜಿ: 480 - Bail in JMFC
ನಿರೀಕ್ಷಣಾ ಜಾಮೀನು: 482 - Anticipatory bail
ರೆಗ್ಯೂಲರ್ ಜಾಮೀನಿಗೆ ಅರ್ಜಿ: 483 - Regular bail
ನಗದು ಭದ್ರತೆ ಪಡೆಯಲು ಕೋರಿ ಅರ್ಜಿ: 490 - Cash surety
ಸೊತ್ತು ಬಿಡುಗಡೆಗೆ ಅರ್ಜಿ: 497, 498 & 503 - Property release application
ಪ್ರಕರಣ ರದ್ದು ಕೋರಿ ಅರ್ಜಿ: 528 - Quashing case in HC.