-->
ದತ್ತು ಪತ್ರದ ಸಿಂಧುತ್ವ ಪ್ರಶ್ನಿಸಲು ಯಾರಿಗೆ ಹಕ್ಕಿದೆ?- ಕರ್ನಾಟಕ ಹೈಕೋರ್ಟ್ ತೀರ್ಪು

ದತ್ತು ಪತ್ರದ ಸಿಂಧುತ್ವ ಪ್ರಶ್ನಿಸಲು ಯಾರಿಗೆ ಹಕ್ಕಿದೆ?- ಕರ್ನಾಟಕ ಹೈಕೋರ್ಟ್ ತೀರ್ಪು

ದತ್ತು ಪತ್ರದ ಸಿಂಧುತ್ವ ಪ್ರಶ್ನಿಸಲು ಯಾರಿಗೆ ಹಕ್ಕಿದೆ?- ಕರ್ನಾಟಕ ಹೈಕೋರ್ಟ್ ತೀರ್ಪು

ದತ್ತು ಪತ್ರದ ಸಿಂಧುತ್ವನ್ನು ಪ್ರಶ್ನಿಸಲು ಯಾರಿಗೆ ಹಕ್ಕಿದೆ ಎಂಬ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಬಗೆಹರಿಸಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಚ್. ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಬಗ್ಗೆ ತೀರ್ಪು ನೀಡಿದೆ.


ಎಂ.ಜಿ. ಪುರುಷೋತ್ತಮ್ Vs ಎನ್. ಕೆ. ಶ್ರೀನಿವಾಸನ್ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.


ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ ಪ್ರಕಾರ, ದತ್ತು ಪಡೆದ ಪೋಷಕರು ಮತ್ತು ದತ್ತು ಪಡೆದ ಮಗುವನ್ನು ಹೊರತುಪಡಿಸಿ ಇತರರಿಗೆ ದತ್ತು ಪತ್ರದ ಸಿಂಧುತ್ವವನ್ನು ಪ್ರಶ್ನಿಸುವ ಯಾವುದೇ ಹಕ್ಕು ಇಲ್ಲ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.


Hindu Adoptions and Maintainance act. Locus standi to challenge the "Adoption Deed". Except the adoptive parents and adoptive son, others have no locus standi to question the validity of the adoption deed. - Karnataka High Court (Jts H.P. Sandesh)


ಪ್ರಕರಣ: ಎಂ.ಜಿ. ಪುರುಷೋತ್ತಮ್ Vs ಎನ್. ಕೆ. ಶ್ರೀನಿವಾಸನ್

ಕರ್ನಾಟಕ ಹೈಕೋರ್ಟ್‌, RSA 498/2007 Dated 16-02-2024Ads on article

Advertise in articles 1

advertising articles 2

Advertise under the article