-->
32 ನೂತನ ಸಿವಿಲ್ ನ್ಯಾಯಾಧೀಶರಿಂದ ಶುಕ್ರವಾರ ಪ್ರಮಾಣ ವಚನ: ಸಿವಿಲ್ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕಾರಕ್ಕೆ ಸಿದ್ಧತೆ

32 ನೂತನ ಸಿವಿಲ್ ನ್ಯಾಯಾಧೀಶರಿಂದ ಶುಕ್ರವಾರ ಪ್ರಮಾಣ ವಚನ: ಸಿವಿಲ್ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕಾರಕ್ಕೆ ಸಿದ್ಧತೆ

32 ನೂತನ ಸಿವಿಲ್ ನ್ಯಾಯಾಧೀಶರಿಂದ ಶುಕ್ರವಾರ ಪ್ರಮಾಣ ವಚನ: ಸಿವಿಲ್ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕಾರಕ್ಕೆ ಸಿದ್ಧತೆ





ಕಳೆದ 23-02-2024ರಂದು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಒಟ್ಟು 32 ಅಭ್ಯರ್ಥಿಗಳು 13-09-2024 ರಂದು ಶುಕ್ರವಾರ ಕರ್ನಾಟಕ ಹೈಕೋರ್ಟ್‌ನ ಆವರಣದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.


ಕರ್ನಾಟಕ ಹೈಕೋರ್ಟ್‌ನ ಆಯೋಜನೆಯಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 32 ಮಂದಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ನ್ಯಾಯಾಧೀಶರಾಗಿ ವಿಧ್ಯುಕ್ತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.


ದಿನಾಂಕ 13-09-2024 ರಂದು ಸಂಜೆ 5-30 ಘಂಟೆಗೆ ಸಿವಿಲ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಎಲ್ಲಾ 32 ವಕೀಲರಿಗೆ "ಕೋರ್ಟ್‌ ಬೀಟ್ ನ್ಯೂಸ್ (courtbeatnews.com)" ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.


ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಒಟ್ಟು 32 ವಕೀಲರ ಪಟ್ಟಿ ಇಲ್ಲಿದೆ.

ಹರ್ಷಿತಾ

ಜಹೀರ್ ಅತನೂರು

ನಮ್ರತಾ ಎಸ್. ಹೊಸಮಠ್

ಭುವನೇಶ್ವರಿ ಡಿ.

ವರ್ಣಿಕಾ ಆರ್.

ಪುಷ್ಪಾ ಡಿ.

ಪೂಜಾ ಎಸ್. ಕುಮಾರ್

ಸುನಿಲ್ ಎಚ್. ಸಿ.

ಕೃಷ್ಣಪ್ಪ ಪಮ್ಮಾರ್

ಗೀತಾ ಡಿ.

ಪುನೀತ್ ಬಿ.ಆರ್.

ಎಂ. ರಂಜಿತ್ ಕುಮಾರ್

ಸುರಕ್ಷಾ ಕೆ.ಕೆ.

ಶರ್ಮಿಳಾ ಇ.ಜೆ.

ಶ್ರುತಿ ತೆಲಿ

ಪ್ರಹಾನ್ ಸಿಂಗ್ ಎಚ್.ಪಿ.

ಮೇಘಾ ಸೋಮಣ್ಣನವರ್

ಮಧುಶ್ರೀ ಆರ್.ಎಂ.

ವಿಕಾಸ್ ದಳವಾಯಿ

ರಂಜಿತಾ ಎಸ್.

ಧನಂಜಯ್ ಹೆಗ್ಡೆ

ತುಶಾರ್ ಸಂಜಯ್ ಸಡಲಗಿ

ಐಶ್ವರ್ಯಾ ಗುಡದಿನ್ನಿ

ಶ್ರೀದೇವಿ

ರಮೇಶ್ ಕೆ.

ವಿಜಯ್ ಕುಮಾರ್ ಎನ್.

ಅನಿಲ್ ಜಾನ್ ಸಿಕ್ವೇರಾ

ದಾನಪ್ಪ

ಕೃತಿಕಾ ಪಿ. ಪವಾರ್

ಮಹಾಂತೇಶ್ ಮಠದ್

ಭಾಗ್ಯಶ್ರೀ ಮಾದಾರ್

ಸುಮಾ ಟಿ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu