-->
PTCL Act: ಆಸ್ತಿ ಮಾರಾಟಕ್ಕೆ ಅನುಮತಿ ನೀಡುವಾಗ, ಪರ್ಯಾಯ ಭೂಮಿ ಖರೀದಿಸಿದ ಜಿಲ್ಲಾಧಿಕಾರಿ ಷರತ್ತು ವಿಧಿಸಲಾಗದು- ಕರ್ನಾಟಕ ಹೈಕೋರ್ಟ್‌

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ)(ತಿದ್ದುಪಡಿ) ಕಾಯ್ದೆ 2023 ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಭೂಮಿಯ ಮಾರಾಟಕ್ಕೆ ಅನುಮತಿ ನೀಡುವಾಗ ಮಾರಾಟದಿಂದ ಬಂದ ಹಣದಲ್ಲಿ ಪರ್ಯಾಯ ಭೂಮಿಯನ್ನು ಖರೀದಿಸಬೇಕೆಂಬ ಷರತ್ತನ್ನು ಜಿಲ್ಲಾಧಿಕಾರಿ ವಿಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾ. ಆರ್. ನಟರಾಜ್ ಅವರಿದ್ದ ಏಕಸದಸ್ಯ  ನ್ಯಾಯಪೀಠ ಈ ತೀರ್ಪು ನೀಡಿದೆ.

Deputy Commissioner cannot impose condition requiring guarantee to perchase alternate land from out of the sale proceeds while granting permission to alienate granted land: Justice R. Nataraj, Karnataka High Court

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ)(ತಿದ್ದುಪಡಿ) ಕಾಯ್ದೆ (PTCL Act)ಗೆ ಸಂಬಂಧಿಸಿದ ಕೆಲವು ಮಹತ್ವದ ಸುಪ್ರೀಂ ಕೋರ್ಟ್ ತೀರ್ಪುಗಳು ಹೀಗಿವೆ..:

Supreme Court of India:

Nekkanti Rama Lakshmi v. State of Karnataka...

K.T. Huchegowda v. Commissioner

Situ Sahu v. State of Jharkhand

Collector v. D. Narsing Rao

Karnataka High Court:- 

Devamma v. Commissioner

Ads on article

Advertise in articles 1

advertising articles 2

Advertise under the article