
ಭೂಮಂಜೂರಾತಿ ಶರತ್ತು ಉಲ್ಲಂಘನೆ ಕಾರಣಕ್ಕೆ ಭೂ ಪರಿವರ್ತನೆ ಅರ್ಜಿ ತಿರಸ್ಕರಿಸುವಂತಿಲ್ಲ- ಕರ್ನಾಟಕ ಹೈಕೋರ್ಟ್
Sunday, June 8, 2025
ಭೂಮಂಜೂರಾತಿ ಶರತ್ತು ಉಲ್ಲಂಘನೆ ಕಾರಣಕ್ಕೆ ಭೂ ಪರಿವರ್ತನೆ ಅರ್ಜಿ ತಿರಸ್ಕರಿಸುವಂತಿಲ್ಲ- ಕರ್ನಾಟಕ ಹೈಕೋರ್ಟ್
ಭೂ ಕಂದಾಯ ಕಾಯ್ದೆ ಅಡಿ ಭೂ ಮಂಜೂರಾತಿಯ ಶರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಯು ಭೂ ಪರಿವರ್ತನೆ ಅರ್ಜಿ ತಿರಸ್ಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
Deputy Commissioner can not reject an application for conversion of Agricultural land to non agricultural purpose on the ground that the original grantee of the land had violated the conditions of the grant- Justice R. Devadas, Karnataka High Court