-->
158 ಸಿವಿಲ್ ಜಡ್ಜ್‌ಗಳ ನೇಮಕ ಪ್ರಕ್ರಿಯೆ: ಕಾನೂನು ಸಚಿವರ ಮಹತ್ವದ ಹೇಳಿಕೆ

158 ಸಿವಿಲ್ ಜಡ್ಜ್‌ಗಳ ನೇಮಕ ಪ್ರಕ್ರಿಯೆ: ಕಾನೂನು ಸಚಿವರ ಮಹತ್ವದ ಹೇಳಿಕೆ

158 ಸಿವಿಲ್ ಜಡ್ಜ್‌ಗಳ ನೇಮಕ ಪ್ರಕ್ರಿಯೆ: ಕಾನೂನು ಸಚಿವರ ಮಹತ್ವದ ಹೇಳಿಕೆ





158 ಸಿವಿಲ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯದ ಕಾನೂನು ಸಚಿವ ಶ್ರೀ ಎಚ್.ಕೆ. ಪಾಟೀಲ್ ಮಹತ್ವದ ಹೇಳಿಕೆ ನೀಡಿದ್ದಾರೆ.


ಸಿವಿಲ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಇದುವರೆಗೆ ಅಡ್ಡಿ ಉಂಟಾಗಿತ್ತು. ಈ ಬಗ್ಗೆ ನೇಮಕಾತಿಗೆ ಇದ್ದ ತಡೆ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಗೆಹರಿದಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.


ಈ ಹಿನ್ನೆಲೆಯಲ್ಲಿ ಆದಷ್ಟು 158 ಸಿವಿಲ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.


ಜಿಲ್ಲಾ ಹಂತದಲ್ಲಿ 9.37 ಲಕ್ಷ ಪ್ರಕರಣಗಳು ಬಾಇ ಇದೆ. ಈ ಪೈಕಿ 3 ಲಕ್ಷ 49 ಸಾವಿರ ಪ್ರಕರಣಗಳು ಮೂರು ವರ್ಷಕ್ಕಿಂತ ಹಳೆಯದು ಎಂದು ಅವರು ಹೇಳಿದರು.


ನೇಮಕಾತಿ ಪ್ರಕ್ರಿಯೆ ಶೀಘ್ರ ಮುಕ್ತಾಯಗೊಂಡರೆ ನ್ಯಾಯಾಂಗ ಅಧಿಕಾರಿಗಳ ಬಲವರ್ಧನೆ ಆಗಲಿದೆ. ಇದು ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu