-->
ಅವಿಭಕ್ತ ಕುಟುಂಬದ ಮಹಿಳೆಯ ಹೆಸರಿನ ಎಲ್‌ಆರ್‌ಟಿ ಹಕ್ಕು ಸಂಪೂರ್ಣ ಒಡೆತನದ ಜಮೀನಲ್ಲ: ಕರ್ನಾಟಕ ಹೈಕೋರ್ಟ್‌

ಅವಿಭಕ್ತ ಕುಟುಂಬದ ಮಹಿಳೆಯ ಹೆಸರಿನ ಎಲ್‌ಆರ್‌ಟಿ ಹಕ್ಕು ಸಂಪೂರ್ಣ ಒಡೆತನದ ಜಮೀನಲ್ಲ: ಕರ್ನಾಟಕ ಹೈಕೋರ್ಟ್‌

ಅವಿಭಕ್ತ ಕುಟುಂಬದ ಮಹಿಳೆಯ ಹೆಸರಿನ ಎಲ್‌ಆರ್‌ಟಿ ಹಕ್ಕು ಸಂಪೂರ್ಣ ಒಡೆತನದ ಜಮೀನಲ್ಲ: ಕರ್ನಾಟಕ ಹೈಕೋರ್ಟ್‌

ಅವಿಭಕ್ತ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಭೂ ನ್ಯಾಯ ಮಂಡಳಿಯ ವಾಸ್ತವ್ಯದ ಹಕ್ಕನ್ನು ನೀಡಿದ್ದರೆ ಆಗ ಅದು ಹಿಂದೂ ಉತ್ತರಾಧಿಕಾರಿ ಕಾಯ್ದೆ ಅಡಿಯಲ್ಲಿ ಆಕೆಯ ಸಂಪೂರ್ಣ ಒಡೆತನದ ಆಸ್ತಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

Grant of occupancy rights in favour of a woman member of the joint family under the Karnataka Land Reforms Act can not be considered as her absolute property under section 14 of the act.

-Karnataka High Court, Justice H.P. Sandesh

Ads on article

Advertise in articles 1

advertising articles 2

Advertise under the article