-->
ಫಾಸ್ಟ್‌ಟ್ಯಾಗ್‌ ಇಲ್ಲದಿದ್ದವರಿಗೆ ಸಿಹಿ ಸುದ್ದಿ: ದುಪ್ಪಟ್ಟು ದಂಡ ನಿಯಮ ಸಡಿಲಿಕೆ

ಫಾಸ್ಟ್‌ಟ್ಯಾಗ್‌ ಇಲ್ಲದಿದ್ದವರಿಗೆ ಸಿಹಿ ಸುದ್ದಿ: ದುಪ್ಪಟ್ಟು ದಂಡ ನಿಯಮ ಸಡಿಲಿಕೆ

ಫಾಸ್ಟ್‌ಟ್ಯಾಗ್‌ ಇಲ್ಲದಿದ್ದವರಿಗೆ ಸಿಹಿ ಸುದ್ದಿ: ದುಪ್ಪಟ್ಟು ದಂಡ ನಿಯಮ ಸಡಿಲಿಕೆ





ಕೇಂದ್ರ ಸರಕಾರ ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ ಸಿಹಿ ಸುದ್ದಿ ನೀಡಿದೆ. ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ ಡಬ್ಬಲ್ ಪೇಮೆಂಟ್ ದಂಡ ಎಂಬ ನಿಯಮವನ್ನು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ, ಡಬ್ಬಲ್ ದಂಡ ಷರತ್ತುಬದ್ಧವಾಗಿರುತ್ತದೆ.


2025ರ ನವೆಂಬರ್ 15ರಿಂದ ಫಾಸ್ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು ದುಪ್ಪಟ್ಟು ಹಣ ಪಾವತಿಸಬೇಕಾಗಿಲ್ಲ. ಆದರೆ, ಯುಪಿಐ ಪಾವತಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.


ನಗದು ರೂಪದಲ್ಲಿ ಪಾವತಿಸುವವರು ದುಪ್ಪಟ್ಟು ಮೊತ್ತವನ್ನೇ ಪಾವತಿಸಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು, 2008 ಅನ್ನು ತಿದ್ದುಪಡಿ ಮಾಡಿದೆ.


ಇಲ್ಲದ ಬಳಕೆದಾರರಿಗೆ ಅವರ ಪಾವತಿ ವಿಧಾನವನ್ನು ಆಧರಿಸಿ ವಿಭಿನ್ನ ಶುಲ್ಕ ಪರಿಚಯಿಸಿದೆ. ಈ ಕ್ರಮವು ಡಿಜಿಟಲ್ ವಹಿವಾಟು ಗಳನ್ನು ಉತ್ತೇಜಿಸುವ ಗುರಿ ಹೊಂದಿದೆ.


Ads on article

Advertise in articles 1

advertising articles 2

Advertise under the article