-->
ನಿರ್ದಿಷ್ಟವಾಗಿ ಉಲ್ಲೇಖಿಸದ ಹೊರತು ಕೋರ್ಟ್ ತೀರ್ಪುಗಳು ಯಾವತ್ತೂ ಪೂರ್ವಾನ್ವಯವಾಗಿದೆ: ಸುಪ್ರೀಂ ಕೋರ್ಟ್‌

ನಿರ್ದಿಷ್ಟವಾಗಿ ಉಲ್ಲೇಖಿಸದ ಹೊರತು ಕೋರ್ಟ್ ತೀರ್ಪುಗಳು ಯಾವತ್ತೂ ಪೂರ್ವಾನ್ವಯವಾಗಿದೆ: ಸುಪ್ರೀಂ ಕೋರ್ಟ್‌

ನಿರ್ದಿಷ್ಟವಾಗಿ ಉಲ್ಲೇಖಿಸದ ಹೊರತು ಕೋರ್ಟ್ ತೀರ್ಪುಗಳು ಯಾವತ್ತೂ ಪೂರ್ವಾನ್ವಯವಾಗಿದೆ: ಸುಪ್ರೀಂ ಕೋರ್ಟ್‌

ನ್ಯಾಯಾಲಯದ ತೀರ್ಪುಗಳು ಯಾವತ್ತೂ ಪೂರ್ವಾನ್ವಯವಾಗಿರುತ್ತವೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಭವಿಷ್ಯಕ್ಕೆ ಮಾತ್ರ ಅನ್ವಯ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದರೆ ಮಾತ್ರ ಆ ತೀರ್ಪುಗಳು ಇದಕ್ಕಿಂತ ಹೊರತಾಗಿರುತ್ತದೆ. ಇಲ್ಲದೇ ಹೋದರೆ, ನ್ಯಾಯಾಲಯಗಳು ಹೊರಡಿಸುವ ಎಲ್ಲ ತೀರ್ಪುಗಳು ಯಾವತ್ತೂ ಪೂರ್ವಾನ್ವಯವಾಗಿಯೇ ಇರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

Ads on article

Advertise in articles 1

advertising articles 2

Advertise under the article