-->
ಸಿವಿಲ್ ಜಡ್ಜ್ ಪರೀಕ್ಷೆ: ಅಂತಿಮ ಹಂತದ ಪರೀಕ್ಷೆಗೆ ದಿನ ನಿಗದಿ

ಸಿವಿಲ್ ಜಡ್ಜ್ ಪರೀಕ್ಷೆ: ಅಂತಿಮ ಹಂತದ ಪರೀಕ್ಷೆಗೆ ದಿನ ನಿಗದಿ

ಸಿವಿಲ್ ಜಡ್ಜ್ ಪರೀಕ್ಷೆ: ಅಂತಿಮ ಹಂತದ ಪರೀಕ್ಷೆಗೆ ದಿನ ನಿಗದಿ





ಸಿವಿಲ್ ಜಡ್ಜ್ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ ಹಂತ ಮುಗಿದಿದ್ದು, ಅಂತಿಮ ಹಂತದ ಪರೀಕ್ಷೆಗೆ ದಿನ ನಿಗದಿಪಡಿಸಲಾಗಿದೆ.


ಕರ್ನಾಟಕ ಹೈಕೋರ್ಟ್‌ ಈ ಬಗ್ಗೆ ಸೂಚನಾ ಪತ್ರ ಹೊರಡಿಸಿದ್ದು, ಜನವರಿ 12, 2026ರಂದು ಅಂತಿಮ ಹಂತದ (ವೈವಾ) ಪರೀಕ್ಷೆ ನಡೆಯಲಿದೆ.


ದಾಖಲೆಗಳ ಪರಿಶೀಲನೆ ಮತ್ತು ಕಂಪ್ಯೂಟರ್ ಪರೀಕ್ಷೆ ಆ ದಿನದಂದೇ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮತ್ತು ನೇಮಕಾತಿ ಸಮಿತಿಯ ಕಾರ್ಯದರ್ಶಿ ಶ್ರೀ ಕೆ.ಎಸ್. ಭರತ್ ಕುಮಾರ್ ಅವರು ಸೂಚನಾ ಪತ್ರವನ್ನು ಹೊರಡಿಸಿದ್ದಾರೆ.



Ads on article

Advertise in articles 1

advertising articles 2

Advertise under the article