ಕರ್ನಾಟಕ ವಕೀಲರ ಪರಿಷತ್ತು ಚುನಾವಣೆ: ಮತ ಎಣಿಕೆ ಪ್ರಗತಿಯಲ್ಲಿ- ಮತಗಳ ವಿವರ
ಕರ್ನಾಟಕ ವಕೀಲರ ಪರಿಷತ್ತು ಚುನಾವಣೆ: ಮತ ಎಣಿಕೆ ಪ್ರಗತಿಯಲ್ಲಿ- ಮತಗಳ ವಿವರ
ಕರ್ನಾಟಕ ವಕೀಲರ ಪರಿಷತ್ತು ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ.
ಒಟ್ಟು ಚಲಾವಣೆಯಾದ 33,577 ಮತಗಳ ಪೈಕಿ 4,300 ಮತಗಳು ಅಸಿಂಧುವಾಗಿದ್ದು, 29,277 ಮತಗಳು ಸಿಂಧುವಾಗಿವೆ.
43 ಮಹಿಳೆಯರು ಸೇರಿದಂತೆ 149 ಅಭ್ಯರ್ಥಿಗಳು ಕಣದಲ್ಲಿ ಇದ್ದು, ಇದುವರೆಗೆ 93 ವಕೀಲರ ಸಂಘಗಳ ಮತಗಳನ್ನು ಎಣಿಕೆ ಮಾಡಲಾಗಿದೆ. ಮತ ಎಣಿಕೆ ಪ್ರಗತಿಯಲ್ಲಿದ್ದು, ಮುಂಚೂಣಿಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಕ್ರಮ ಸಂಖ್ಯೆ|ಅಭ್ಯರ್ಥಿಗಳ ಹೆಸರು | ಪಡೆದ ಮತಗಳು
1 50 KIWAD KALMESHWAR TUKARAM RANK 1 1,966
2 120 SHIVA KUMAR N TOP 2 1,346
3 58 MAGADUM ANANDKUMAR APPU TOP 3 1,192
4 32 GOUTAM CHAND S F SEAT ZONE 1,003
5 115 SHAILAJA K (W) SEAT ZONE | W 932
6 47 KAMARADDI VENKARADDI DEVARADDI SEAT ZONE 922
7 63 MANGALEKAR VINAY BALASAHEB SEAT ZONE 915
8 97 RAJANNA R SEAT ZONE 884
9 24 DEVARAJA M SEAT ZONE 866
10 25 DHANANJAYA C M SEAT ZONE 859
11 84 PATIL ISHWAR MALLAPPA SEAT ZONE 747
12 114 SHAIK ISMAIL ZABIULLA SEAT ZONE 731
13 35 HARISH S SEAT ZONE 713
14 119 SHEKARA J P SEAT ZONE 610
15 121 SHIVAMURTHY SEAT ZONE 537
16 73 MITTALAKOD SHIDLINGAPPA SHEKHARAPPA SEAT ZONE 520
17 129 SRIKANTH PATIL K SEAT ZONE 496
18 128 SRIDHARA T SEAT ZONE 495
19 79 NARAYANA SWAMY G SEAT ZONE 484
20 96 RAHAMATHULLA KOTHWAL SEAT ZONE 479
21 57 MADHUSUDHAN M N SEAT ZONE 465
22 51 KORIMATH BASAVANNAYYA VIRUPAKSHAYYA SEAT ZONE 448
23 130 SRINIVAS B V SEAT ZONE 433
ನಿಕಟ ಸ್ಪರ್ಧೆ ನೀಡಿದ ಅಭ್ಯರ್ಥಿಗಳು
24 29 DURGA PRASAD H R — 430
25 80 NATARAJA K V — 415
26 146 VENKATESHA DODDERI H — 410
27 83 PADMA PRASAD HEGDE @ P P HEGDE — 377
28 145 VENKATARAMA REDDY K — 362
29 44 KADIRAPPA NAYAKA — 342
30 52 KOTESWAR RAO K — 337
31 133 SRINIVASA T — 328