ಕರ್ನಾಟಕ ವಕೀಲರ ಪರಿಷತ್ತು ಚುನಾವಣೆ: ಮತ ಎಣಿಕೆ ಪ್ರಗತಿಯಲ್ಲಿ- ಮುಂಚೂಣಿಯಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಕರ್ನಾಟಕ ವಕೀಲರ ಪರಿಷತ್ತು ಚುನಾವಣೆ: ಮತ ಎಣಿಕೆ ಪ್ರಗತಿಯಲ್ಲಿ- ಮುಂಚೂಣಿಯಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಕರ್ನಾಟಕ ವಕೀಲರ ಪರಿಷತ್ತು ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ.
ಒಟ್ಟು ಚಲಾವಣೆಯಾದ 27,271 ಮತಗಳ ಪೈಕಿ 3,529 ಮತಗಳು ಅಸಿಂಧುವಾಗಿದ್ದು, 23,742 ಮತಗಳು ಸಿಂಧುವಾಗಿವೆ.
149 ಅಭ್ಯರ್ಥಿಗಳು ಕಣದಲ್ಲಿ ಇದ್ದು, ಇದುವರೆಗೆ 60 ವಕೀಲರ ಸಂಘಗಳ ಮತಗಳನ್ನು ಎಣಿಕೆ ಮಾಡಲಾಗಿದೆ. ಮತ ಎಣಿಕೆ ಪ್ರಗತಿಯಲ್ಲಿದ್ದು, ಮುಂಚೂಣಿಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
1 KIWAD KALMESHWAR TUKARAM 1,783
2 SHIVA KUMAR N 1,149
3 GOUTAM CHAND S F 923
4 MANGALEKAR VINAY BALASAHEB 886
5 RAJANNA R 846
6 DEVARAJA M 838
7 SHAILAJA K 807
8 DHANANJAYA C M 722
9 HARISH S 691
10 MAGADUM ANANDKUMAR APPU 686
11 SHAIK ISMAIL ZABIULLA 637
12 PATIL ISHWAR MALLAPPA 611
13 SRIDHARA T 481
14 SHIVAMURTHY 447
15 NARAYANA SWAMY G 443
16 MADHUSUDHAN MN 421
17 SRINIVAS B V 414
18 DURGA PRASAD H.R. 406
19 RAHAMATHULLA KOTHWAL 399
20 VENKATESHA DODDERI H 396
21 VENKATARAMA REDDY K 362
22 PADMA PRASAD HEGDE & PP HEGDE 350
23 KOTESWAR RAD K 323