-->
ಚೆಕ್ ಬೌನ್ಸ್‌ ಕೇಸ್‌: ಬ್ಯಾಂಕ್‌ ಹಿಂಬರಹದ ಕೈಯಾರೆ ಪರಿಶೀಲನೆ- ಹೈಕೋರ್ಟ್ ಮಹತ್ವದ ತೀರ್ಪು

ಚೆಕ್ ಬೌನ್ಸ್‌ ಕೇಸ್‌: ಬ್ಯಾಂಕ್‌ ಹಿಂಬರಹದ ಕೈಯಾರೆ ಪರಿಶೀಲನೆ- ಹೈಕೋರ್ಟ್ ಮಹತ್ವದ ತೀರ್ಪು

ಚೆಕ್ ಬೌನ್ಸ್‌ ಕೇಸ್‌: ಬ್ಯಾಂಕ್‌ ಹಿಂಬರಹದ ಕೈಯಾರೆ ಪರಿಶೀಲನೆ- ಹೈಕೋರ್ಟ್ ಮಹತ್ವದ ತೀರ್ಪು





ಚೆಕ್ ಬೌನ್ಸ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮಾನ್ಯಗೊಂಡ ಚೆಕ್‌ ಕುರಿತು ಬ್ಯಾಂಕ್‌ ಹಿಂಬರಹದ ಕೈಯಾರೆ ಪರಿಶೀಲನೆ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಇಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸಿಸ್ಟಮ್ (ECS) ಜಾರಿಗೆ ಬಂದ ನಂತರ, ಕೈಯಾರೆ ಮಾಡುವ ಪರಿಶೀಲನೆ ಅಥವಾ ಹಸ್ತಕ್ಷೇಪದ ಅಗತ್ಯವಿರುವುದಿಲ್ಲ. ಹಾಗಾಗಿ, ಬ್ಯಾಂಕ್ ಶಾಖಾಧಿಕಾರಿಯ ಸೀಲ್ ಅಥವಾ ಸಹಿಯಿಲ್ಲದೆ ಬ್ಯಾಂಕ್ ನೀಡುವ ಹಿಂಬರಹ (endorsement) ಕೂಡ ಕಾನೂನಿನ ಪ್ರಕಾರ ಮಾನ್ಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಬ್ಯಾಂಕಿನ ಅಧಿಕೃತ ಸೀಲ್ ಮತ್ತು ಸಹಿ ಇಲ್ಲದ ಚೆಕ್ ಅಮಾನ್ಯ ಹಿಂಬರಹವನ್ನೂ ನೆಗೋಷಿಯಬಲ್‌ ಇನ್‌ಸ್ಟ್ರುಮೆಂಟ್ಸ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಪರಿಗಣಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.


Negotiable Instruments Act: After the introduction of the Electronic Clearance System, manual intervention is dispensed with, and a bank endorsement without a specific seal or signature of a bank officer is valid in law. Karnataka High Court.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu