ಹೈಕೋರ್ಟ್‌ಗೆ ಆರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ
Friday, August 7, 2026
ಹೈಕೋರ್ಟ್‌ಗೆ ಆರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ
ಕರ್ನಾಟಕ ಹೈಕೋರ್ಟ್‌ಗೆ ಆರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಿಸಿ ಕೇಂದ್ರ ಕಾನೂನು ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಸುಪ್ರೀಂ ಕೋರ್ಟ್ ವಕೀಲ ರಾಘವೇಂದ್ರ ಸೀತಾರಾಮ್ ಶ್ರೀವತ್ಸ,
ಹೈಕೋರ್ಟ್ ವಕೀಲರಾದ ಹೇಮಾ ಕುಲಕರ್ಣಿ,
ಹೈಕೋರ್ಟ್ ವಕೀಲರಾದ ಸುಬ್ರಹ್ಮಣ್ಯ ರಂಗರಾವ್,
ಹೈಕೋರ್ಟ್ ವಕೀಲರಾದ ತಡಗವಾಡಿ ಪ್ರಕಾಶ್ ವಿವೇಕಾನಂದ,
ಹೈಕೋರ್ಟ್ ವಕೀಲರಾದ ಬಕ್ಕೇಶ್ವರ ಪ್ರಮೋದ್
ಮತ್ತು
ಹೈಕೋರ್ಟ್ ವಕೀಲರಾದ ಹೊಂಬೇಗೌಡ ಶಾಂತಿಭೂಷಣ
ಇವರು ಹೆಚ್ಚುವರಿ ನ್ಯಾಯಮೂರ್ತಿಗಳಾ ನೇಮಕಗೊಂಡವರಾಗಿದ್ದಾರೆ.