-->
8-07-2022: ಕರ್ನಾಟಕ ನ್ಯಾಯಾಂಗ ಸೇವೆಗೆ 75 ಸಿವಿಲ್ ನ್ಯಾಯಾಧೀಶರ ಸೇರ್ಪಡೆ- ರಾಜ್ಯಪಾಲರ ಅಂಕಿತ

8-07-2022: ಕರ್ನಾಟಕ ನ್ಯಾಯಾಂಗ ಸೇವೆಗೆ 75 ಸಿವಿಲ್ ನ್ಯಾಯಾಧೀಶರ ಸೇರ್ಪಡೆ- ರಾಜ್ಯಪಾಲರ ಅಂಕಿತ

8-07-2022: ಕರ್ನಾಟಕ ನ್ಯಾಯಾಂಗ ಸೇವೆಗೆ 75 ಸಿವಿಲ್ ನ್ಯಾಯಾಧೀಶರ ಸೇರ್ಪಡೆ- ರಾಜ್ಯಪಾಲರ ಅಂಕಿತ

ಕರ್ನಾಟಕ ರಾಜ್ಯಪಾಲರಾದ ಮಾನ್ಯ ಶ್ರೀ ತಾವರಚಂದ್ ಗೆಹ್ಲೊಟ್ ತಮ್ಮ ಸಂವಿಧಾನ ಪ್ರದತ್ತ ಅಧಿಕಾರವನ್ನು ಚಲಾಯಿಸಿ 75 ಸಿವಿಲ್ ನ್ಯಾಯಾಧೀಶರನ್ನು ನೇಮಕ ಮಾಡಿದ್ದಾರೆ. 


ಈ ಎಲ್ಲ ನ್ಯಾಯಾಧೀಶರು ಇತ್ತೀಚಿಗೆ ಕರ್ನಾಟಕ ನ್ಯಾಯಾಂಗ ಇಲಾಖೆ ನಡೆಸಿದ ನ್ಯಾಯಾಧೀಶರ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.ನೂತನ ನ್ಯಾಯಾಧೀಶರ ಹೆಸರುಗಳು ಹೀಗೆ ಇವೆ...


ಸಿದ್ರಾಮ ರೆಡ್ಡಿ


ಸವಿತಾ ನಿಂಗಪ್ಪ ಮುಕ್ಕಲ್


ನಿರುಪಮ ರೇಣಕಪ್ಪ ಧಾಂಗ್


ಸುಕೀತ ಎಸ್. ಹದ್ಲಿ


ನಂದಿನಿ ಎಸ್. ಆರ್.


ಆರ್. ಶಿಶಿರ


ಚೈತ್ರಾ ಜೆ.


ಚೈತ್ರಾ ಎಚ್.ಪಿ.


ಸ್ನೇಹ ಪಾಟೀಲ್


ಚಂದ್ರಶೇಖರ್ ಅಲಬೂರು


ವಿಶ್ವನಾಥ ಎ.


ಮಾನಸ ಶೇಖರ್


ಶ್ರುತಿ


ಆರ್. ಸಹನ


ಮೋಹಿತ್ ಬಿ.ಎಂ.


ಕಾವೇರಮ್ಮ ಎಂ.


ವೀರೇಶ್ ಹಿರೇಮಠ


ಆರ್ಷದ್ ಅನ್ಸಾರಿ


ಅರ್ಪಿತಾ


ಶಿವಣ್ಣ ಎಚ್.ಆರ್.


ಅರ್ಪಣಾ ಆರ್.


ಕೆ.ಪಿ. ಸಿದ್ದಪ್ಪಾಜಿ


ಪಲ್ಲವಿ ಆದಿನಾಥ್ ಪಾಟೀಲ್


ಹನುಮಂತರಾಯಪ್ಪ ಬಿ.ಆರ್.


ದೇವದಾಸ್ ಎಚ್.


ಅಭಿನಯ


ಕೆಂಚನಗೌಡ ಪಾಟೀಲ್


ಶ್ವೇತ ಪಾಟೀಲ್


ಸುಮಲತಾ ಎಲ್.


ಮೇಧಾ ಪಿ.ಎಂ.


ಶಮಾ ಶ್ರೀವತ್ಸ


ಹಂಸ ವಿ.


ಶ್ರುತಿ ಎಂ.


ಈರಣ್ಣ ಹುನುಶಿಕಟ್ಟಿ


ಹರೀಶ್ ಸಿಂಗ್ ಎಚ್.ಜಿ.


ಸಂಜಯ್ ಎಂ. ಮಲ್ಲಿಕಾರ್ಜುನಯ್ಯ


ದತ್ತಕುಮಾರ್ ಜವಾಲ್‌ಕರ್


ಶ್ರೀಧರ ಎಚ್.ಡಿ.


ಅರ್ಪಿತಾ ಬಿ. ಬೆಲ್ಲದ್


ವಿಶಾಲಾಕ್ಷಿ


ತೇಜಸ್ ಕುಮಾರ್ ಎಸ್.


ಅಕ್ಷತಾ ಸಿ.ಆರ್.


ಸುಷ್ಮಾ ಎಂ.


ಲಕ್ಷ್ಮಿ ಭವಾನಿ ಶಂಕರಪ್ಪ


ಅಮ್ರೀನ್ ಸುಲ್ತಾನ


ಬಸವರಾಜ


ವಿಜಯಲಕ್ಷ್ಮಿ ಎಚ್.ಕೆ.


ಮಹಾಲಕ್ಷ್ಮಿ ಜಿ.


ಕೋಮಲ ಆರ್.ಸಿ.


ಅರ್ಪಿತಾ ಕೆ.ವಿ.


ಶ್ವೇತಾ ಜೆ.


ವಜ್ರೇಶ


ಜ್ಯೋತಿ ಅಶೋಕ ಪತ್ತಾರ


ತೇಜಶ್ರೀ ಆರ್.


ರಾಹುಲ್ ಚಂಬಾರ್


ವೀಣಾ ಕೊಲೇಕಾರ್


ನಟರಾಜ ಎಸ್.ಟಿ.


ಮಮತಾ ಪಿ.


ರಘು ಎಂ.


ಧನಲಕ್ಷ್ಮಿ ಎಂ.


ಜೋಯ್ಲಿನ್ ಮೆಂಡೋನ್ಸಾ


ಸವಿತಾ ರಾಣಿ ಎಚ್.ವಿ.


ಜ್ಯೋತಿ ಬಿ. ಕಾಗಿನಕಾರ್


ಮದುಕಪ್ಪ ಒಡಾನ್


ಮದನ್ ಪಿ.


ಶ್ರುತಿ ಕೆ.ಎಸ್.


ರಂಜಿತಾ ಜಿ.ಬಿ.


ವಿಜಯೇಂದ್ರ ಟಿ.ಎಚ್.


ಅನಿತಾ ಸಾಲಿ


ಯೋಗೇಂದ್ರ ಶೆಟ್ಟಿ


ರಂಜಿತಾ ಎಸ್.ಕೆ.


ಬಸವರಾಜ


ಸುನೀತಾ


ಇಸ್ಮಾಯಿಲ್ ಜಬಿಯುಲ್ಲ


ರಹೇಲಾ ಸಾಬ ಸಿ.ಎಸ್.ದಿನಾಂಕ 8-07-2022ರಂದು ಸಹಿ ಹಾಕಲಾದ ರಾಜ್ಯಪಾಲದ ಆದೇಶದ ಪ್ರಕಾರ ಈ ನೇಮಕಾತಿ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರದ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200