-->
Job News : ಹೈಕೋರ್ಟ್ ಹಿರಿಯ ವಕೀಲರ ಕಚೇರಿಗೆ ಕಿರಿಯ ವಕೀಲರು ಬೇಕಾಗಿದ್ದಾರೆ

Job News : ಹೈಕೋರ್ಟ್ ಹಿರಿಯ ವಕೀಲರ ಕಚೇರಿಗೆ ಕಿರಿಯ ವಕೀಲರು ಬೇಕಾಗಿದ್ದಾರೆ

ಹೈಕೋರ್ಟ್ ಹಿರಿಯ ವಕೀಲರ ಕಚೇರಿಗೆ ಕಿರಿಯ ವಕೀಲರು ಬೇಕಾಗಿದ್ದಾರೆ





ಬೆಂಗಳೂರಿನ ಪ್ರಸಿದ್ಧ ಹಿರಿಯ ವಕೀಲರ ಕಚೇರಿಯಲ್ಲಿ ಜ್ಯೂನಿಯರ್ ಅಡ್ವಕೇಟ್ ಆಗಿ ಸೇವೆ ಸಲ್ಲಿಸಲು ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.



ಮಾನ್ಯ ಕರ್ನಾಟಕ ಹೈಕೋರ್ಟ್‌ನಿಂದ ಹಿರಿಯ ವಕೀಲರಾಗಿ ಪದ ಅಲಂಕೃತರಾಗಿರುವ ರವೀಂದ್ರನಾಥ್ ಕಾಮತ್ ಅವರ ಕಚೇರಿಯಲ್ಲಿ ಕಿರಿಯ ವಕೀಲರ ನೇಮಕಾತಿ ನಡೆಯುತ್ತಿದೆ.

ಹೆಚ್ಚಿನ ವಿವರ ಈ ಕೆಳಗಿನಂತಿದೆ.



Junior Advocates needed to practise under designated senior counsel at Karnataka High court.


contact:

Ravindranath Kamath B.A.(Law) L. L. B

SENIOR ADVOCATE

No 201 /202, 2nd floor. HVS.court 21.cunningham Road

Bangalore - 560052

Ph : 080-41157764

Mobile;- 9448057764

Email;- ravivirajpet@gmail.com




Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200