-->
104 ಸಹಾಯಕ ಸರ್ಕಾರಿ ಅಭಿಯೋಜಕರು/ಸರ್ಕಾರಿ ವಕೀಲರ ನೇಮಕಾತಿ: ಸ್ಥಳ ನಿಯುಕ್ತಿಗೊಳಿಸಿ ಆದೇಶ

104 ಸಹಾಯಕ ಸರ್ಕಾರಿ ಅಭಿಯೋಜಕರು/ಸರ್ಕಾರಿ ವಕೀಲರ ನೇಮಕಾತಿ: ಸ್ಥಳ ನಿಯುಕ್ತಿಗೊಳಿಸಿ ಆದೇಶ

104 ಸಹಾಯಕ ಸರ್ಕಾರಿ ಅಭಿಯೋಜಕರು/ಸರ್ಕಾರಿ ವಕೀಲರ ನೇಮಕಾತಿ: ಸ್ಥಳ ನಿಯುಕ್ತಿಗೊಳಿಸಿ ಆದೇಶ

ಇತ್ತೀಚೆಗೆ ರಾಜ್ಯ ಸರ್ಕಾರದ ಅಭಿಯೋಜನ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿಯುಕ್ತಿಗೊಳಿಸಿದ 104 ಸಹಾಯಕ ಸರ್ಕಾರಿ ಅಭಿಯೋಜಕರು/ಸರ್ಕಾರಿ ವಕೀಲರ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.06-10-2022ರಂದು ಹೊರಡಿಸಲಾದ ಈ ಆದೇಶದಲ್ಲಿ ಸರ್ಕಾರಿ ಅಭಿಯೋಜಕರು ಮತ್ತು ಸರ್ಕಾರಿ ವಕೀಲರ ಸ್ಥಳ ನಿಯುಕ್ತಿಗೊಳಿಸುವ ಮತ್ತು ಚಲನಾ ಆದೇಶದ ಕುರಿತು ಮಾಹಿತಿ ನೀಡಲಾಗಿದೆ.1- ಬೆಂಗಳೂರಿನ ಮುಯೀಜುದ್ದೀನ್ ಖಾನ್ - ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ, ದೊಡ್ಡಬಳ್ಳಾಪುರ


2 ಬೆಂಗಳೂರು ವೆಂಕಟಸ್ವಾಮಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಆನೇಕಲ್


3- ಚಿತ್ರದುರ್ಗ ಹನುಮಂತಪ್ಪ- ಒಂದನೇ ಹೆಚ್ಚುವರಿ ಸಿಜೆ ಮತ್ತು ೨ನೇ ಜೆಎಂಎಫ್‌ಸಿ, ತುಮಕೂರು


4. ತುಮಕೂರು ರಮೇಶ್ ಬಾಬು - ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ, ಮಧುಗಿರಿ


5 ತುಮಕೂರು ಕುಣಿಗಲ್ ದೀಪಾ - ೪ನೇ ಹೆಚ್ಚುವರಿ ಸಿಜೆ ಮತ್ತು ೫ನೇ ಜೆಎಂಎಫ್‌ಸಿ, ತುಮಕೂರು


6. ತುಮಕೂರು ಕುಣಿಗಲ್ ತೇಜುಮೂರ್ತಿ - ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಚಿಕ್ಕನಾಯಕನಹಳ್ಳಿ


7. ಬೆಂಗಳೂರು ಗ್ರಾ. ಫರ್ಜಾನಾ ಖಾನಂ- ೩ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ, ಕೋಲಾರ


8. ಕೋಲಾರ ಮುಳಬಾಗಿಲು ಸುರೇಶ್ ಜಿ.- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಕೆಜಿಎಫ್‌


9 ಚಿಕ್ಕಬಳ್ಳಾಪುರ ರಶ್ಮಿ ಎನ್.- ೨ನೇ ಅಧಿಕ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಚಿಕ್ಕಬಳ್ಳಾಪುರ


10 ಗುಡಿಬಂಡೆ ಶಿವಕುಮಾರ್ - ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಗೌರಿಬಿದನೂರು


11 ಮೈಸೂರು ವೀಣಾಶ್ರೀ- ಅಧಿಕ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಹುಣಸೂರು


12 ಮೈಸೂರು ಉಮಾಲಕ್ಷ್ಮೀ ಎಂ.ಎಚ್., ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಹುಣಸೂರು


13- ಮೈಸೂರು ದುರ್ಗಶ್ರೀ- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಪಾಂಡವಪುರ


14. ಮೈಸೂರು ಲಕ್ಷ್ಮೀ ಪಿ.ಎಸ್. - ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಪಿರಿಯಾಪಟ್ಟಣ


15. ಮೈಸೂರು ರಮ್ಯ- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಮಂಡ್ಯ


16. ಚಾಮರಾಜನಗರ, ಕೊಳ್ಳೇಗಾಲ ಜಿ. ವಿಜಯಲಕ್ಷ್ಮಿ- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಯಳಂದೂರು


17. ಚಾಮರಾಜನಗರ ಗುಂಡ್ಲುಪೇಟೆ, ಎಚ್.ಪಿ. ಮಹೇಂದ್ರ- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಹೆಗ್ಗಡದೇವನಕೋಟೆ


18 ಚಾಮರಾಜನಗರ ಯಳಂದೂರು ಉಷಾರಾಣಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಗುಂಡ್ಲುಪೇಟೆ


19- ಮಂಡ್ಯ ಪಾಂಡವಪುರ, ಅರುಣಬಾಯಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ನಾಗಮಂಗಲ


20 ಮಂಡ್ಯ, ಪ್ರಭಾವತಿ - ೨ನೇ ಅಪರ ಸಿಜೆ ಮತ್ತು ಜೆಎಂಎಫ್‌ಸಿ, ಮದ್ದೂರು


21 ಮಂಡ್ಯ ಸುಧಾಮಣಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಪಾಂಡವಪುರ


22. ಮಂಡ್ಯ ಮಳವಳ್ಳಿ ಮಹೇಶ್ ಎಂ.- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಪಾಂಡವಪುರ


23. ಮಂಡ್ಯ ಪಾಂಡವಪುರ, ವನಿತಾ ಪಿ.ಎಂ.- ೭ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಮೈಸೂರು


24. ಮಂಡ್ಯ, ಮಂಜುನಾಥ- ೬ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಮೈಸೂರು


25 ಮಂಡ್ಯ ಶ್ರೀರಂಗಪಟ್ಟಣ ರಮ್ಯ- ೧೦ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಮೈಸೂರು


26. ಮಂಡ್ಯ ಅರ್ಷಿಯಾ- ೮ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಮೈಸೂರು


27. ಹಾಸನ ಹೊಳೆನರಸೀಪುರ, ನಂದಿನಿ- ೩ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಚನ್ನರಾಯಪಟ್ಟಣ


28- ಹಾಸನ ಹೊಸಕೊಪ್ಪಲು, ದಿವ್ಯಾ ಎಚ್.ಕೆ.- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಅರಕಲಗೂಡು


29. ಹಾಸನ ಹೊಳೆನರಸೀಪುರ, ಶಿಲ್ಪಾ ಬಿ.ವಿ.- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಸಕಲೇಶಪುರ


30. ಹಾಸನ, ಕಲಂದರ್- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಹುಣಸೂರು


31. ಕೊಡಗು ಕುಶಾಲನಗರ, ವೈಶಾಲಿ- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ವಿರಾಜಪೇಟೆ


32. ದಕ್ಷಿಣ ಕನ್ನಡ ಮಂಗಳೂರು, ಸೌಮ್ಯ- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಪುತ್ತೂರು


33. ದಕ್ಷಿಣ ಕನ್ನಡ ಮಂಗಳೂರು, ರೇಷ್ಮಾ ವೇಗಸ್- ೪ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಉಡುಪಿ


34. ದಕ್ಷಿಣ ಕನ್ನಡ ಬಂಟ್ವಾಳ, ಆರೋನ್ ಡಿಸೋಜ- ಕಿರಿಯ ವಿಭಾಗ ಸಿಜೆ ಮತ್ತು ಜೆಎಂಎಫ್‌ಸಿ, ಸುಳ್ಯ


35. ದಕ್ಷಿಣಕನ್ನಡ ಬೆಳ್ತಂಗಡಿ, ಆನಂದ್ ಕುಮಾರ್- ೭ನೇ ಜೆಎಂಎಫ್‌ಸಿ. , ಮಂಗಳೂರು


36. ದಕ್ಷಿಣಕನ್ನಡ ಸುಳ್ಯ, ಮನೋಜ್ ಕುಮಾರ್- ೯ನೇ ಜೆಎಂಎಫ್‌ಸಿ, ಮಂಗಳೂರು


37. ದಕ್ಷಿಣಕನ್ನಡ ಸುಳ್ಯ, ದಿನೇಶ್ ಬಿ.- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಉಡುಪಿ


38. ಉಡುಪಿ ಬ್ರಹ್ಮಾವರ, ಅಂಬಿನ್ - ೮ನೇ ಜೆಎಂಎಫ್‌ಸಿ, ಮಂಗಳೂರು


39. ಉಡುಪಿ ಕುಂದಾಪುರ, ರಾಜಶೇಖರ- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಕಾರ್ಕಳ


40. ಚಿಕ್ಕಮಗಳೂರು ರೂಪ, ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಮೂಡಿಗೆರೆ


41. ಚಿಕ್ಕಮಗಳೂರು ಶೃತಿ- ೩ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಚನ್ನರಾಯಪಟ್ಟಣ


42. ಉತ್ತರ ಕನ್ನಡ ಹೊನ್ನಾವರ, ಶಿಲ್ಪಾ ಧನಂಜಯ ನಾಯ್ಕ್- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಅಂಕೋಲ


43. ಉತ್ತರಕನ್ನಡ ಕುಮಟಾ, ಸೀತಾರಾಮ್ ಹರಿಕಾಂತ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಭಟ್ಕಳ


44. ಉತ್ತರಕನ್ನಡ ಮುಂಡಗೋಡ, ರಮೇಶ್ ಮಲ್ಲೇಶಪ್ಪ ಬಂಕಾಪುರ- ಅಧಿಕ ಸಿಜೆ ಮತ್ತು ಜೆಎಂಎಫ್ ಸಿ, ಶಿರಸಿ


45. ಉತ್ತರ ಕನ್ನಡ ಭಟ್ಕಳ, ಪೂರ್ಣಿಮಾ ಮಾಧೇವ ನಾಯಕ್- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಹೊನ್ನಾವರ


46. ಉತ್ತರ ಕನ್ನಡ ಮುಂಡಗೋಡ, ಪ್ರಕಾಶ್ ಪೋಮಪ್ಪ ಲಂಬಾಣಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಹಳಿಯಾಳ


47. ದಾವಣಗೆರೆ ಸರಿತಾ ಎಂ.- ೨ನೇ ಅಪರ ಸಿಜೆ ಮತ್ತು ಜೆಎಂಎಫ್‌ಸಿ, ಚನ್ನಗಿರಿ


48. ದಾವಣಗೆರೆ ಹೇಮಲತಾ ಎಸ್.- ೨ನೇ ಅಪರ ಸಿಜೆ ಮತ್ತು ಜೆಎಂಎಫ್‌ಸಿ, ಹರಿಹರ


49. ಚಿತ್ರದುರ್ಗ ಸೈಯದ್ ಫಾರ್ಮನ್ ಹುಸೈನಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಹೊಸದುರ್ಗ


50. ಹಾವೇರಿ ಬ್ಯಾಡಗಿ, ಕಲ್ಲಪ್ಪ ರಾಮಪ್ಪ ಲಮಾಣಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಬ್ಯಾಡಗಿ


51. ಹಾವೇರಿ ರಾಣೇಬೆನ್ನೂರು, ಪ್ರಶಾಂತ್ ಷಣ್ಮುಖಪ್ಪ ಬಣಕರ್- ಅಪರ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಹಾನಗಲ್


52. ಹಾವೇರಿ ಮೀರಾಬಾಯಿ ಉದ್ದಗಟ್ಟಿ- ೨ನೇ ಅಪರ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ರಾಣೇಬೆನ್ನೂರು


53. ಚಿಕ್ಕಮಗಳೂರು ಕಡೂರು, ಸ್ವಾತಿ ಜಿ- ೪ನೇ ಅಪರ ಸಿಜೆ ಮತ್ತು ಜೆಎಂಎಫ್‌ಸಿ, ಭದ್ರಾವತಿ


54. ಶಿವಮೊಗ್ಗ ಕೀರ್ತಿಶ್ರೀ- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಶಿಕಾರಿಪುರ


55. ಶಿವಮೊಗ್ಗ ಭದ್ರಾವತಿ, ನೀಲಾಜ್ಯೋತಿ- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಸೊರಬ


56. ಶಿವಮೊಗ್ಗ, ನಮಿತಾ ಕುಮಾರಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಶಿಕಾರಿಪುರ


57. ದಾವಣಗೆರೆ, ಶಶಿಧರ್ ಎಸ್.ಆರ್.- ೫ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಶಿವಮೊಗ್ಗ


58. ಬೆಳಗಾವಿ ಚಿಕ್ಕೋಡಿ, ಸುಜಾತ ಮಾರುತಿ ಹರಕೆ- ೩ನೇ ಜೆಎಂಎಫ್‌ಸಿ, ಬೆಳಗಾವಿ


59. ಬೆಳಗಾವಿ ನಿರ್ಮಲ ವೀರನಗೌಡ ಚನ್ನಪ್ಪಗೌಡರ್- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಗೋಕಾಕ್


60. ಬೆಳಗಾವಿ, ಬಸವರಾಜ ಬಸವಂತ ಓಸಿ- ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ, ಚಿಕ್ಕೋಡಿ


61. ಬೆಳಗಾವಿ ರಂಜಿತ್ ಕುಮಾರ್ ಕೇಸು ರಾಥೋಡ್- ಸಿಜೆ ಮತ್ತು ಜೆಎಂಎಫ್‌ಸಿ, ಸವದತ್ತಿ


62. ಬೆಳಗಾವಿ ಚಿಕ್ಕೋಡಿ, ತೇಜಸ್ವಿನಿ ಚಂದ್ರಯ್ಯ ಮಠಪತಿ- ೭ನೇ ಜೆಎಂಎಫ್‌ಸಿ ಬೆಳಗಾವಿ


63. ಬೆಳಗಾವಿ ಹುಕ್ಕೇರಿ ಕಲಂದರ್ ಹುಸೇನಸಾಬ್ ಪೀರಜಾದೆ- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಅಥಣಿ


64. ಬೆಳಗಾವಿ ಗೋಕಾಕ, ಅಭಿಷೇಕ್ ಕೃಷ್ಣಪ್ಪಾ ಉದಪುಡಿ- ೫ನೇ ಜೆಎಂಎಫ್‌ಸಿ, ಬೆಳಗಾವಿ


65. ಬೆಳಗಾವಿ ಮುತ್ತುರಾಜ ಯಲ್ಲಪ್ಪ ದೇವಲಾಪುರ್- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಸವದತ್ತಿ


66. ಹುಬ್ಬಳ್ಳಿ ವಿದ್ಯಾಶ್ರೀ ಆರ್. ಕಬಾಡಿ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಲಕ್ಷ್ಮೇಶ್ವರ


67. ಹುಬ್ಬಳ್ಳಿ ಗೀತಾ ಗೋವಿಂದರಾಜ್- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಕುಂದಗೋಳ


68. ಹುಬ್ಬಳ್ಳಿ ಧಾರವಾಡ, ಶಶಿಕಲಾ ಎಫ್. ಶಿವಣ್ಣವರ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ


69. ವಿಜಯಪುರ ಸಿಂಧಗಿ, ಮಹೇಶ್- ೫ನೇ ಅಧಿಕ ಸಿಜೆ ಮತ್ತು ೪ನೇ ಜೆಎಂಎಫ್‌ಸಿ, ವಿಜಯಪುರ


70. ವಿಜಯಪುರ ಮಲ್ಲಮ್ಮ ಗೊಳಸಂಗೀಮಠ- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಸಿಂಧಗಿ


71. ವಿಜಯಪುರ ಬಾಲಚಂದ್ರ - ಅಪರ ಕಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಹುನಗುಂದ


72. ವಿಜಯಪುರ ಸುನೀಲ್ ಕುಮಾರ್ ಕರ್ರೆಪ್ಪ ಹುಣಜಿ, ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಹುನಗುಂದ


73. ವಿಜಯಪುರ ಕವಿತಾ ಚಲವಾದಿ- ೪ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಅಥಣಿ


74. ವಿಜಯಪುರ ಮುದ್ದೇಬಿಹಾಳ, ಸಿದ್ದಪ್ಪ ಸಾಯಬಣ್ಣ ಮಂಕಣಿ- ಸಿಜೆ (ಕಿ.ವಿ.)ಮತ್ತು ಜೆಎಂಎಫ್‌ಸಿ, ರೋಣ


75. ಜಮಖಂಡಿ, ಶಿವಬಸಪ್ಪ ಎಸ್. ಹುಕ್ಕೇರಿ- ಕಿರಿಯ ವಿಭಾಗ ಸಿಜೆ ಮತ್ತು ಜೆಎಂಎಫ್‌ಸಿ, ನರಗುಂದ


76. ಕಲಬುರಗಿ, ಜಯಶ್ರೀ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಅಫ್ಜಲ್‌ಪುರ


77. ರಾಯಚೂರು ದೇವದುರ್ಗ, ಬಸಲಿಂಗಮ್ಮ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಜೇವರ್ಗಿ


78. ಯಾದಗಿರಿ ಶಹಪುರ, ಸುನಂದಾ ಆರ್.- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಯಾದಗಿರಿ


79. ಯಾದಗಿರಿ ಸುರಪುರ, ಯಂಕೋಬಾ- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಶಹಪುರ


80. ಯಾದಗಿರಿ ಶಹಪುರ, ಮರೆಪ್ಪ- ಅಧಿಕ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಶೋರಾಪುರ


81 ರಾಯಚೂರು, ರಾಜಕುಮಾರ್- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಸಿಂಧನೂರು


82. ರಾಯಚೂರು ದೇವದುರ್ಗ, ಅಧಿಕ ಸಿಜೆ (ಕಿ.ವಿ.) ಮತ್ತು ಜೆಎಂಎಫ್‌ಸಿ, ಸಿಂಧನೂರು


83. ಬೀದರ್ ಭಾಲ್ಕಿ, ನಾಗರಾಜ್- ಹಿರಿಯ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಔರಾದ್‌


84. ಬೀದರ್, ಅರವಿಂದ ಸಿಂಗೋಡೆ- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಬಸವಕಲ್ಯಾಣ


85. ಬೀದರ್ ಭಾಲ್ಕಿ, ಅಂಬರೀಷ್- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಬೀದರ್


86. ಕೊಪ್ಪಳ, ರವಿ ಪಾಟೀಲ್- ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ, ಹಗರಿಬೊಮ್ಮನಹಳ್ಳಿ


87. ಕೊಪ್ಪಳ, ಲಲಿತಾ ಕುದರಿಮತಿ- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಕುಷ್ಟಗಿ


88. ಬಳ್ಳಾರಿ, ಹರ್ಷಿಣಿ- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಹೊಸಪೇಟೆ


89. ವಿಜಯನಗರ ಕೂಡ್ಲಿಗಿ, ಬಕ್ಕಪ್ಪ ವೀರೇಶ್- ಸಿಜೆ (ಕಿ.ವಿ.) ಮತ್ತು ಜೆಎಂಎಫ್‌ಸಿ, ಹರಪನಹಳ್ಳಿ


90. ವಿಜಯನಗರ ಹೊಸಪೇಟೆ, ಮಂಜುನಾಥ್ ಬಿ. - ೪ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಬಳ್ಳಾರಿ


91. ಬಳ್ಳಾರಿ, ಬೆಳಚಿಂತಾ ಶ್ರೀನಿವಾಸ್- ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಕೊಪ್ಪಳ


92. ಬಳ್ಳಾರಿ, ಹಿರೇಹಳ್ಳಿ ಇಂದಿರಾ- ೩ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಹೊಸಪೇಟೆ


ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಸರ್ಕಾರಿ ಅಭಿಯೋಜಕರು ವ ಸಹಾಯಕ ಸರ್ಕಾರಿ ವಕೀಲರು:


1 ಹೆಗ್ಗಡದೇವನ ಕೋಟೆ- ಎಂ. ಕಾಮಾಕ್ಷಿ- ೯ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಮೈಸೂರು


2. ಸುಳ್ಯ, ಬಿ. ಜನಾರ್ದನ- ೬ನೇ ಜೆಎಂಎಫ್‌ಸಿ, ಮಂಗಳೂರು


3. ಚಿಕ್ಕಮಗಳೂರು, ಸೌಮ್ಯಾ ಪಿ. - ೩ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ಕಡೂರು


4. ಚಿಕ್ಕಮಗಳೂರು, ರೇಖಾ ಎನ್. ಬಿ.- ೨ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ, ತೀರ್ಥಹಳ್ಳಿ


ಇದನ್ನೂ ಓದಿ:

ವಕೀಲರ ವಿರುದ್ಧದ ದೂರುಗಳ ಇತ್ಯರ್ಥಕ್ಕೆ ಕಾಲಮಿತಿ: ಬಿಸಿಐಗೆ ಗಡುವು ನೀಡಿದ ಸುಪ್ರೀಂ ಕೋರ್ಟ್ಅನುಕಂಪದ ನೌಕರಿ: ಹುದ್ದೆ ಪಡೆಯುವುದು ಬಾಧಿತರ ಹಕ್ಕಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Ads on article

Advertise in articles 1

advertising articles 2

Advertise under the article