-->
ಕಾನೂನು ಅರಿವು ಮಾಲಿಕೆ: ಮರಣ ಶಾಸನ ಎಂದರೇನು..? ಅದರ ನೋಂದಣಿ ಹೇಗೆ..? (Video Presentation)

ಕಾನೂನು ಅರಿವು ಮಾಲಿಕೆ: ಮರಣ ಶಾಸನ ಎಂದರೇನು..? ಅದರ ನೋಂದಣಿ ಹೇಗೆ..? (Video Presentation)

ಕಾನೂನು ಅರಿವು ಮಾಲಿಕೆ: ಮರಣ ಶಾಸನ ಎಂದರೇನು..? ಅದರ ನೋಂದಣಿ ಹೇಗೆ..?





ಒಬ್ಬ ವ್ಯಕ್ತಿ ತಮ್ಮ ಮರಣದ ನಂತರ ತಮ್ಮ ಆಸ್ತಿಯನ್ನು ಹೇಗೆ ಹಂಚಬೇಕು ಎಂಬುದನ್ನು ಆ ವ್ಯಕ್ತಿ ಮೊದಲೇ ಬರೆದಿಡುವ ದಾಖಲೆಯನ್ನು ವಿಲ್, ಮರಣಶಾಸನ ಎಂದು ಹೇಳಲಾಗುತ್ತದೆ.


ಆಸ್ತಿ ವರ್ಗಾವಣೆಯ ವಿಚಾರದಲ್ಲಿ ವಿಲ್ ಒಂದು ಮಹತ್ವದ ದಾಖಲೆಯಾಗಿದ್ದು, ಇದರ ಕುರಿತಾದ ಕಾನೂನು ಏನು ಎಂಬುದರ ಸಾಮಾನ್ಯ ವಿವರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.





ವಿಲ್/ಮರಣ ಶಾಸನವನ್ನು ರದ್ದುಪಡಿಸಬಹುದೇ..?


ಅಥವಾ


ತಿದ್ದುಪಡಿ ಮಾಡಬಹುದೇ..?


ಮರಣದ ನಂತರವೂ ವಿಲ್‌ನ್ನು ನೋಂದಣಿ ಮಾಡಬಹುದೇ..?


ಇದಕ್ಕೆಲ್ಲ ಉತ್ತರ ಈ ವೀಡಿಯೋದಲ್ಲಿದೆ...





Ads on article

Advertise in articles 1

advertising articles 2

Advertise under the article