'ಕಪ್ಪು ಕೋಟು ಬಿಳಿ ಮನಸ್ಸು' ಕೃತಿ ಬಿಡುಗಡೆ- ವಕೀಲಿಕೆ ಬಗ್ಗೆ ಜಸ್ಟಿಸ್ ಪಿ. ಕೃಷ್ಣ ಭಟ್ ಹೇಳಿದ್ದೇನು..?
Saturday, October 1, 2022
'ಕಪ್ಪು ಕೋಟು ಬಿಳಿ ಮನಸ್ಸು' ಕೃತಿ ಬಿಡುಗಡೆ- ವಕೀಲಿಕೆ ಬಗ್ಗೆ ಜಸ್ಟಿಸ್ ಪಿ. ಕೃಷ್ಣ ಭಟ್ ಹೇಳಿದ್ದೇನು..?
ಕರ್ನಾಟಕ ಉಚ್ಚ ನ್ಯಾಯಾಲಯ ವಿಶ್ರಾಂತ ನ್ಯಾಯಮೂರ್ತಿಗಳಾದ ಗೌರವಾನ್ವಿತ ಜಸ್ಟಿಸ್ ಪಿ ಕೃಷ್ಣ ಭಟ್ ಅವರು ಪುತ್ತೂರು ವಕೀಲರ ಸಂಘದಲ್ಲಿ ನಡೆದ ಕಾನೂನು ಕಾರ್ಯಗಾರದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ವಕೀಲರು ಬರೆದ ಪುಸ್ತಕ ಕಪ್ಪು ಕೋಟು, ಬಿಳಿ ಮನಸ್ಸು ಪುಸ್ತಕ ಬಿಡುಗಡೆಗೊಳಿಸಿದರು.
approach to advocacy ಎಂಬ ವಿಚಾರದ ಕುರಿತಾಗಿ ಅವರು ಕಾನೂನು ಕಾರ್ಯಾಗಾರ ನಡೆಸಿಕೊಟ್ಟರು.
ಅದರ ವೀಡಿಯೋ ತುಣುಕು ಇಲ್ಲಿದೆ..