-->
ಅಖಿಲ ಭಾರತ ವಕೀಲರ ಸಂಘದ ಪರೀಕ್ಷೆ: ವೇಳಾಪಟ್ಟಿ ಅಧಿಸೂಚನೆ

ಅಖಿಲ ಭಾರತ ವಕೀಲರ ಸಂಘದ ಪರೀಕ್ಷೆ: ವೇಳಾಪಟ್ಟಿ ಅಧಿಸೂಚನೆ

ಅಖಿಲ ಭಾರತ ವಕೀಲರ ಸಂಘದ ಪರೀಕ್ಷೆ: ವೇಳಾಪಟ್ಟಿ ಅಧಿಸೂಚನೆ

ವಕೀಲರಾಗಿ ವೃತ್ತಿ ಜೀವನ ನಡೆಸಲು ಉದ್ದೇಶಿಸಿರುವ ಕಾನೂನು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಅಖಲ ಭಾರತ ವಕೀಲರ ಸಂಘದ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಸೂಚನೆ ಮೂಲಕ ಪ್ರಕಟಿಸಲಾಗಿದೆ.ಅಖಿಲ ಭಾರತ ವಕೀಲರ ಪರಿಷತ್ತು AIBE- XVII ಪರೀಕ್ಷೆಗಳನ್ನು 5-02-2023ರಂದು ನಡೆಸಲಾಗುವುದು.ಅದಕ್ಕೆ ಪೂರ್ವಭಾವಿಯಾಗಿ ವಿವಿಧ ಹಂತಗಳ ವೇಳಾಪಟ್ಟಿ ಇಲ್ಲಿದೆ...


Online Registration for AIBE XVII begins from : 

13-12-2022


Payment Through online mode fore AIBE XVII starts from: 

13-12-2022


Last date of Payment Through online mode fore AIBE XVII : 

19-01-2023


Online Link Activation date for Admit Card verification process is from: 

21-01-2023


Last date of correction of online Admit Card: 

25-01-02023


Period of Online release of Admit Cards for Candidates:

30-01-2023 to 3-02-2023


Date of Examination : 

5-02-2023 Read This Also:

ಬೀಳ್ಕೊಡುಗೆ ಸಮಾಂಭದಲ್ಲಿ ಜಡ್ಜ್ ಸಾಹೇಬರ ನಾಗಿನ್ ಡ್ಯಾನ್ಸ್‌: ಜಡ್ಜ್, ಕೋರ್ಟ್ ಸಿಬ್ಬಂದಿ ಸಸ್ಪೆಂಡ್ವಯೋವೃದ್ಧ ಮನೆ ಬಾಗಿಲಿಗೆ ತೆರಳಿ ಮನವಿ ಸ್ವೀಕರಿಸಿ ನ್ಯಾಯಾಧೀಶರುಲಾಯರ್ ಫೀಸಿಗೂ ಕೋರ್ಟ್ ಆದೇಶಕ್ಕೂ ಸಂಬಂಧವಿಲ್ಲ; ಕೇಸು ಗುಣವಾಗದಿದ್ದರೆ ಅದು ವಕೀಲರ ನಂಬಿಕೆ ದ್ರೋಹವಲ್ಲ


Ads on article

Advertise in articles 1

advertising articles 2

Advertise under the article