-->
ನೋಟರಿ ವಕೀಲರ ನೇರ ಸಂದರ್ಶನ: ಯಾರೆಲ್ಲ ವಕೀಲರ ಹೆಸರಿದೆ... ಸಂಪೂರ್ಣ ಲಿಸ್ಟ್ ಇಲ್ಲಿದೆ..

ನೋಟರಿ ವಕೀಲರ ನೇರ ಸಂದರ್ಶನ: ಯಾರೆಲ್ಲ ವಕೀಲರ ಹೆಸರಿದೆ... ಸಂಪೂರ್ಣ ಲಿಸ್ಟ್ ಇಲ್ಲಿದೆ..

ನೋಟರಿ ವಕೀಲರ ನೇಮಕ: ರಾಜ್ಯದ ಮೂರು ಕಡೆ ಸಂದರ್ಶನ

ನೋಟರಿ ವಕೀಲರ ನೇರ ಸಂದರ್ಶನ: ಯಾರೆಲ್ಲ ವಕೀಲರ ಹೆಸರಿದೆ... ಸಂಪೂರ್ಣ ಲಿಸ್ಟ್ ಇಲ್ಲಿದೆ..





ಕೇಂದ್ರ ಕಾನೂನು ಸಚಿವಾಲಯದ ಅಡಿಯಲ್ಲಿ ಇರುವ ನೋಟರಿ ಸೆಲ್‌ ಮೂಲಕ ನೋಟರಿ ವಕೀಲರ ನೇಮಕಾತಿಗೆ ಸೋಮವಾರದಿಂದ ನೇರ ಸಂದರ್ಶನ ನಡೆಯಲಿದೆ.



ಕಲಬುರ್ಗಿ, ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಅರ್ಹ ಅಭ್ಯರ್ಥಿಗಳ ನೇರ ಸಂದರ್ಶನ ನಡೆಯಲಿದ್ದು, ಜನವರಿ 9ರಿಂದ 13ರ ವರೆಗೆ ಬೆಳಿಗ್ಗೆ 9-00 ಗಂಟೆಯಿಂದ 6-00 ಗಂಟೆಯ ವರೆಗೆ ಎರಡು ಕಲಾಪದಲ್ಲಿ ಸಂದರ್ಶನದ ಪ್ರಕ್ರಿಯೆ ನಡೆಯಲಿದೆ.



ಅಭ್ಯರ್ಥಿಗಳು ತಮ್ಮ ಕ್ರಮ ಸಂಖ್ಯೆ ಪ್ರಕಾರ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಪ್ಯಾನೆಲ್ ಮುಂದೆ ಹಾಜರಾಗುವ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.



ಹಾಜರುಪಡಿಸಬೇಕಾದ ಮೂಲ ದಾಖಲೆಗಳ ವಿವರ ಹೀಗಿದೆ..


(a) High School/Class Xth Certificate;

(b) LLB Degree;

(c)Enrolment Certificate issued by Bar Council;

(d) Caste/Disability Certificate (if applicable);

(e) Aadhar Card.




ಮೂಲ ದಾಖಲೆಗಳ ಪರಿಶೀಲನೆ ಬಳಿಕ ಅಭ್ಯರ್ಥಿಗಳಿಗೆ ಅವರ ಇಮೇಲ್ ಗೆ ಲಿಂಕ್ ಹಾಗೂ ಮಾಹಿತಿಯನ್ನು ಕಳಿಸಲಾಗುವುದು.


1)  VENUE- GULBARGA BAR ASSOCIATION, KALABURAGI (NEW BUILDING), DISTRICT COURT COMPLEXES, KALABURAGI-585102 (KARNATAKA)


10.01.2023 Sl No. 351-700 Total Candidates 350

11.01.2023 Sl No. 701-1050 Total Candidates 350

12.01.2023 Sl No. 1051-1400 Total Candidates 350

13.01.2023 Sl No. 1401-1668 Total Candidates 268




2) VENUE- DHARWAD BAR ASSOCIATION, NEAR COURT CIRCLE, CIVIL COURT CAMPUS, DHARWAD (KARNATAKA)

10.01.2023 Sl No. 316-630 Total Candidates 315

11.01.2023 Sl No. 631-945 Total Candidates 315

12.01.2023 Sl No. 946-1260 Total Candidates 315

13.01.2023 Sl No. 1260-1577 Total Candidates 317



3) VENUE- SHRUTI AUDITORIUM, KENDRIYA SADAN, “B-WING, 6TH FLOOR, 100 FEET ROAD, KORAMANGALA 3RD BLOCK, 17TH MAIN ROAD, BENGALURU (KARNATAKA) LANDMARK-NEAR KORAMANGALA WATER TANK


10.01.2023 Sl No. 457-912 Total Candidates 456

11.01.2023 Sl No. 913-1368 Total Candidates 456

12.01.2023 Sl No. 1369-1824 Total Candidates 456

13.01.2023 Sl No. 1824-2281 Total Candidates 457


ನೋಟರಿ ವಕೀಲರ ನೇರ ಸಂದರ್ಶನ: ಯಾರೆಲ್ಲ ವಕೀಲರ ಹೆಸರಿದೆ... ಸಂಪೂರ್ಣ ಲಿಸ್ಟ್ ಇಲ್ಲಿದೆ..




Read This Also:

ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?



What is a Decree..?: Definition & execution of a decree




ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್‌



NI Act- ಭದ್ರತೆಗಾಗಿ ನೀಡಿದ ಚೆಕ್‌- Stop Payment ಷರಾದೊಂದಿಗೆ ಚೆಕ್ ಅಮಾನ್ಯ: ಸುಪ್ರೀಂ ಕೋರ್ಟ್‌ ತೀರ್ಪು ಹೇಳುವುದೇನು..?


Ads on article

Advertise in articles 1

advertising articles 2

Advertise under the article