-->
ಸರ್ವೋಚ್ಛ ನ್ಯಾಯಾಲಯದ ಬೇಸಿಗೆ ರಜಾಕಾಲೀನ ಪೀಠ ರಚನೆ: ಅಧಿಸೂಚನೆ ಹೊರಡಿಸಿದ ಸುಪ್ರೀಂ ಕೋರ್ಟ್‌

ಸರ್ವೋಚ್ಛ ನ್ಯಾಯಾಲಯದ ಬೇಸಿಗೆ ರಜಾಕಾಲೀನ ಪೀಠ ರಚನೆ: ಅಧಿಸೂಚನೆ ಹೊರಡಿಸಿದ ಸುಪ್ರೀಂ ಕೋರ್ಟ್‌

ಸರ್ವೋಚ್ಛ ನ್ಯಾಯಾಲಯದ ಬೇಸಿಗೆ ರಜಾಕಾಲೀನ ಪೀಠ ರಚನೆ: ಅಧಿಸೂಚನೆ ಹೊರಡಿಸಿದ ಸುಪ್ರೀಂ ಕೋರ್ಟ್‌ಮೇ 22ರಿಂದ ಜುಲೈ 3ರ ವರೆಗೆ ಸುಪ್ರೀಂ ಕೋರ್ಟ್‌ ಬೇಸಿಗೆ ರಜೆಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ರಜಾಕಾಲೀನ ಪೀಠಗಳನ್ನು ರಚಿಸಲಾಗಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ 14 ವಿಭಾಗೀಯ ಪೀಠಗಳನ್ನು ರಚಿಸಿದ್ದಾರೆ. ಹಿಂದಿನ ವರ್ಷ ಏಳು ವಾರ ರಜೆ ಘೋಷಿಸಲಾಗಿತ್ತು. 


ಈ ಬಾರಿ ಆರು ವಾರದ ರಜೆಯನ್ನು ಬೇಸಿಗೆ ರಜೆ ಎಂದು ಘೋಷಿಸಲಾಗಿದೆ.


2023 ಮೇ 22ರಿಂದ ಮೇ 26ರ ವರೆಗೆ:


1. ನ್ಯಾ. ಅನಿರುದ್ಧ ಬೋಸ್‌ ಮತ್ತು ನ್ಯಾ ಸಂಜಯ್‌ ಕರೋಲ್‌


2. ನ್ಯಾ. ಜೆ ಕೆ ಮಹೇಶ್ವರಿ ಮತ್ತು ನ್ಯಾ. ಪಿ ಎಸ್‌ ನರಸಿಂಹ


ಮೇ 27- ಮೇ 28 (ಶನಿವಾರ-ಭಾನುವಾರ):


1. ನ್ಯಾ. ಪಂಕಜ್‌ ಮಿತ್ತಲ್‌ ಮತ್ತು ನ್ಯಾ. ಸಂಜಯ್‌ ಕರೋಲ್‌


2. ನ್ಯಾ. ಜೆ ಕೆ ಮಹೇಶ್ವರಿ ಮತ್ತು ನ್ಯಾ. ಪಿ ಎಸ್‌ ನರಸಿಂಹ


ಮೇ 20ರಿಂದ ಜೂನ್‌ 4:


1. ನ್ಯಾ. ಬೆಲಾ ಎಂ ತ್ರಿವೇದಿ ಮತ್ತು ನ್ಯಾ. ದೀಪಾಂಕರ್ ದತ್ತ


2. ನ್ಯಾ. ಸುಧಾಂಶು ಧುಲಿಯಾ ಮತ್ತು ನ್ಯಾ. ಪಂಕಜ್ ಮಿತ್ತಲ್


ಜೂನ್‌ 5ರಿಂದ ಜೂನ್‌ 11:


1. ನ್ಯಾ. ಅನಿರುದ್ಧ ಬೋಸ್‌ ಮತ್ತು ನ್ಯಾ. ರಾಜೇಶ್‌ ಬಿಂದಾಲ್‌


2. ನ್ಯಾ. ವಿಕ್ರಮ್‌ ನಾಥ್‌ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ


ಜೂನ್‌ 12:


1. ನ್ಯಾ. ಅನಿರುದ್ಧ ಬೋಸ್‌ ಮತ್ತು ನ್ಯಾ. ರಾಜೇಶ್‌ ಬಿಂದಾಲ್


2. ನ್ಯಾ. ವಿಕ್ರಮ್‌ ನಾಥ್‌ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ


ಜೂನ್‌ 13ರಿಂದ ಜೂನ್‌ 18:


1. ನ್ಯಾ. ವಿಕ್ರಮ್‌ ನಾಥ್‌ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ


2. ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ರಾಜೇಶ್‌ ಬಿಂದಾಲ್


ಜೂನ್‌ 19ರಿಂದ ಜೂನ್‌ 25:


1. ನ್ಯಾ. ಸೂರ್ಯಕಾಂತ್‌ ಮತ್ತು ನ್ಯಾ. ಎಂ ಎಂ ಸುಂದರೇಶ್‌


2. ನ್ಯಾ. ಬಿ ವಿ ನಾಗರತ್ನ ಮತ್ತು ನ್ಯಾ. ಮನೋಜ್‌ ಮಿಶ್ರಾ


ಜೂನ್‌ 26 ಮತ್ತು ಜುಲೈ 2:


1. ನ್ಯಾ. ಎ ಎಸ್‌ ಓಕಾ ಮತ್ತು ನ್ಯಾ. ಮನೋಜ್‌ ಮಿಶ್ರಾ


2. ನ್ಯಾ. ಎ ಎಸ್‌ ಬೋಪಣ್ಣ ಮತ್ತು ನ್ಯಾ. ದೀಪಾಂಕರ್ ದತ್ತAds on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200