-->
ದೇಶದಲ್ಲಿ ವಿದೇಶಿ ವಕೀಲರು ವೃತ್ತಿ ಮಾಡಬಹುದೇ..?: IBC ನಿಯಮಾವಳಿಗೆ ವಿವಿಧ ಬಾರ್ ಕೌನ್ಸಿಲ್‌ಗಳ ವಿರೋಧ..?

ದೇಶದಲ್ಲಿ ವಿದೇಶಿ ವಕೀಲರು ವೃತ್ತಿ ಮಾಡಬಹುದೇ..?: IBC ನಿಯಮಾವಳಿಗೆ ವಿವಿಧ ಬಾರ್ ಕೌನ್ಸಿಲ್‌ಗಳ ವಿರೋಧ..?

ದೇಶದಲ್ಲಿ ವಿದೇಶಿ ವಕೀಲರು ವೃತ್ತಿ ಮಾಡಬಹುದೇ..?: IBC ನಿಯಮಾವಳಿಗೆ ವಿವಿಧ ಬಾರ್ ಕೌನ್ಸಿಲ್‌ಗಳ ವಿರೋಧ..?

ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ದೇಶದಲ್ಲಿ ಕಾನೂನು ವೃತ್ತಿ ಕೈಗೊಳ್ಳಬಹುದು ಎಂಬ ಭಾರತೀಯ ವಕೀಲರ ಪರಿಷತ್ತಿನ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ನಿಯಮಾವಳಿಗೆ ತಡೆ ನೀಡಬೇಕು ಎಂದು ವಕೀಲರ ಸಂಘಗಳು ಏಕಕಂಠದಲ್ಲಿ ಆಗ್ರಹಿಸಿವೆ. ದೆಹಲಿ ಹೈಕೋರ್ಟ್ ವಕೀಲರ ಸಂಘ, ದೆಹಲಿ ಬಾರ್ ಕೌನ್ಸಿಲ್ ಸೇರಿದಂತೆ ದೆಹಲಿಯ ವಿವಿಧ ವಕೀಲರ ಸಂಘಗಳು ಈ ಆಗ್ರಹವನ್ನು ಮಾಡಿವೆ.

ದೇಶದ ವಕೀಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ನಿಯಮಾವಳಿಯನ್ನು ಜಾರಿಗೊಳಿಸಲಾಗಿದೆ. ಈ ನಿಯಮ ಬಿಸಿಐ ನಿಯಮಾವಳಿ ವಕೀಲ ವೃತ್ತಿಗೆ ಭಾರೀ ಧಕ್ಕೆ ತರುತ್ತದೆ. ನಿಯಮಾವಳಿ ಮತ್ತು ಅದರ ಪಶ್ಚಾತ್ ಪರಿಣಾಮಗಳ ಬಗ್ಗೆ ಎಲ್ಲ ವಕೀಲರ ಸಂಘಗಳೊಂದಿಗೆ ಸಭೆ ನಡೆಸುವುದಾಗಿ ಸದಸ್ಯರು ನಿರ್ಣಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article