ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ: ಕಾನೂನು ಅಧಿಕಾರಿ ಸಹಿತ 274 ಹುದ್ದೆಗಳಿಗೆ ಅರ್ಜಿ ಆಹ್ವಾನ
Tuesday, January 16, 2024
ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ: ಕಾನೂನು ಅಧಿಕಾರಿ ಸಹಿತ 274 ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಪ್ರತಿಷ್ಠಿತ ವಿಮಾ ಕಂಪೆನಿಗಳಲ್ಲಿ ಒಂದಾದ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಲಿ. ತನ್ನ ಕಂಪೆನಿಯಲ್ಲಿ ಖಾಲಿ ಇರುವ 274 ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಜನವರಿ 22, 2024 ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಳು ಈ ಕೆಳಗಿನಂತಿದೆ.
ಸಂಸ್ಥೆಯ ಹೆಸರು: ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಲಿ.
ಕರ್ತವ್ಯದ ಸ್ಥಳ: ದೇಶದ ವಿವಿಧೆಡೆ
ಹುದ್ದೆಗಳ ಸಂಖ್ಯೆ: 274 ಹುದ್ದೆಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 22, 2024
ವೇತನ ಶ್ರೇಣಿ : 50,925/- 96765/- ಇತರ ಭತ್ಯೆಗಳು ಪ್ರತ್ಯೇಕ
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಬಹುದು.
https://nationalinsurance.nic.co.in/
nationalinsurance.nic.in/en/recruitments