
ಅಖಿಲ ಭಾರತ ವಕೀಲರ ಪರೀಕ್ಷಾ ಫಲಿತಾಂಶ ಪ್ರಕಟ
Saturday, March 22, 2025
ಅಖಿಲ ಭಾರತ ವಕೀಲರ ಪರೀಕ್ಷಾ ಫಲಿತಾಂಶ ಪ್ರಕಟ
ಪ್ರಸಕ್ತ ಸಾಲಿನ ಅಖಿಲ ಭಾರತ ವಕೀಲರ (ಬಾರ್) ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ತಮ್ಮ ನೋಂದಣಿ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡದೇ ಇರುವವರು ಹಾಗೂ ಮುಚ್ಚಳಿಕೆಯನ್ನು ನೀಡದಿರುವ ಅಭ್ಯರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.
ಆಯಾ ರಾಜ್ಯದ ವಕೀಲರ ಪರಿಷತ್ತುಗಳು ಒದಗಿಸಿದ ದಾಖಲಾತಿ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಿ ಬಳಿಕ ಮಾಹಿತಿ ಪಡೆಯಬಹುದು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕಟಣೆ ತಿಳಿಸಿದೆ.
ಅಖಿಲ ಭಾರತ ವಕೀಲರ ಪರೀಕ್ಷಾ ಫಲಿತಾಂಶಕ್ಕಾಗಿ ಇಲ್ಲಿದೆ ಲಿಂಕ್
https://scorecard-aibe19.register.smartexams.in/