
ರಾಜ್ಯ ಸರಕಾರಿ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದ ಭರ್ಜರಿ ಗಿಫ್ಟ್: ತುಟ್ಟಿಭತ್ಯೆಯಲ್ಲಿ ಭಾರೀ ಹೆಚ್ಚಳ
Thursday, May 8, 2025
ರಾಜ್ಯ ಸರಕಾರಿ
ನೌಕರರಿಗೆ
ಸಿದ್ದರಾಮಯ್ಯ
ಸರ್ಕಾರದ
ಭರ್ಜರಿ
ಗಿಫ್ಟ್:
ತುಟ್ಟಿ ಭತ್ಯೆಯಲ್ಲಿ ಭಾರೀ ಹೆಚ್ಚಳ
ರಾಜ್ಯ ಸರಕಾರಿ
ನೌಕರರಿಗೆ
ಸಿದ್ದರಾಮಯ್ಯ
ನೇತೃತ್ವದ
ಸರ್ಕಾರದ ಭರ್ಜರಿ ಗಿಫ್ಟ್
ಪ್ರಕಟಿಸಿದೆ. ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಭಾರೀ ಹೆಚ್ಚಳ
ಮಾಡಲಾಗಿದೆ. ಈ ಹೆಚ್ಚಳ ಈ ವರ್ಷದ ಆರಂಭದಿಂದಲೇ ಅನ್ವಯವಾಗಲಿದೆ.
ರಾಜ್ಯ ಸರಕಾರಿ
ನೌಕರರ
ತುಟ್ಟಿ
ಭತ್ಯೆ
(ಡಿ.ಎ.)
ಮೂಲವೇತನದಲ್ಲಿ 10.75 ರಿಂದ ಶೇಕಡ
12.25 ಹೆಚ್ಚಳ
ಮಾಡಿ
ಸರಕಾರ
ಆದೇಶ
ಹೊರಡಿಸಿದೆ
ತುಟ್ಟಿ ಭತ್ಯೆಯನ್ನು ಶೇಕಡಾ 1.5% ರಷ್ಟು
ಹೆಚ್ಚಳ ಮಾಡಲಾಗಿದ್ದು, ಈ ಏರಿಕೆ ಜನವರಿ
ಒಂದರಿಂದಲೇ
ಪೂರ್ವ
ಅನ್ವಯವಾಗಿ
ಜಾರಿಗೆ
ಬರುವಂತೆ
ಮಂಜೂರು
ಮಾಡಲಾಗಿದೆ.
ಸಿದ್ದರಾಮಯ್ಯ ನೇತೃತ್ವದ
ರಾಜ್ಯ
ಸರ್ಕಾರದ
ಈ
ನಿರ್ಧಾರದಿಂದ
ಲಕ್ಷಾಂತರ
ರಾಜ್ಯ
ಸರಕಾರಿ
ನೌಕರರಿಗೆ
ಆರ್ಥಿಕವಾಗಿ
ಅನುಕೂಲವಾಗಲಿದೆ.
ರಾಜ್ಯ ಸರ್ಕಾರದ
ಈ
ನಿರ್ಧಾರಕ್ಕೆ
ಸರಕಾರಿ
ನೌಕರರ
ಸಂಘ
ಸಿದ್ದರಾಮಯ್ಯ
ಅವರನ್ನು
ಅಭಿನಂದಿಸಿದೆ.