ದೂರು ಮತ್ತು ಬೇಡಿಕೆಯ ನೋಟೀಸ್‌ನಲ್ಲಿ ಭಿನ್ನ ಮೊತ್ತ: ಚೆಕ್ ಅಮಾನ್ಯ ದೂರು ಊರ್ಜಿತವಾಗುವುದಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Sunday, September 21, 2025
ದೂರು ಮತ್ತು ಬೇಡಿಕೆಯ ನೋಟೀಸ್‌ನಲ್ಲಿ ಭಿನ್ನ ಮೊತ್ತ: ಚೆಕ್ ಅಮಾನ್ಯ ದೂರು ಊರ್ಜಿತವಾಗುವುದಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಚೆಕ್ ಅಮಾನ್ಯ ಪ್ರಕರಣದಲ್ಲಿ ಬೇಡಿಕೆಯ ನೋಟೀಸ್‌ನಲ್ಲಿ ಉಲ್ಲೇಖಿಸಲಾದ ಮೊತ್ತವು ಚೆಕ್ ಮೊತ್ತಕ್ಕಿಂತ ಭಿನ್ನವಾಗಿದ್ದರೆ ಚೆಕ್ ಅಮಾನ್ಯದ ದೂರು ಊರ್ಜಿತವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣ: ಕಾವೇರಿ ಪ್ಲಾಸ್ಟಿಕ್ಸ್ ವಿರುದ್ಧ ಮಹ್ದೂಮ್ ಬಾವಾ ಬಹ್ರಾದ್ದೀನ್ ನೂರುಲ್
ಸುಪ್ರೀಂ ಕೋರ್ಟ್, Dated 19-09-2025