-->
AIBE ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ನವೆಂಬರ್‌ನಲ್ಲಿ ಪರೀಕ್ಷೆ, ಆನ್‌ಲೈನ್‌ನಲ್ಲಿ ಅರ್ಜಿ

AIBE ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ನವೆಂಬರ್‌ನಲ್ಲಿ ಪರೀಕ್ಷೆ, ಆನ್‌ಲೈನ್‌ನಲ್ಲಿ ಅರ್ಜಿ

AIBE ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ನವೆಂಬರ್‌ನಲ್ಲಿ ಪರೀಕ್ಷೆ, ಆನ್‌ಲೈನ್‌ನಲ್ಲಿ ಅರ್ಜಿ





AIBE ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು, 2025ರಲ್ಲಿ ನವೆಂಬರ್‌ 30ನೇ ತಾರೀಕಿನಂದು ಈ ವರ್ಷದ AIBE ಪರೀಕ್ಷೆ ನಡೆಯಲಿದೆ.


ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು, online ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 28-10-2025 ರಂದು ಕೊನೆಯ ದಿನವಾಗಿರುತ್ತದೆ.


ಹೆಚ್ಚಿನ ಮಾಹಿತಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್‌ನ ಅಧಿಸೂಚನೆ(26-09-2025)ಯನ್ನು ನೋಡಬಹುದು.


ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಆರಂಭದ ದಿನ: 29-09-2025


ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಲು ಆರಂಭದ ದಿನ: 29-09-2025


ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನ: 28-10-2025


ಆನ್‌ಲೈನ್‌ನಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ: 29-10-2025


ಅರ್ಜಿ(ನೋಂದಣಿ)ಗಳ ತಿದ್ದುಪಡಿ ಮಾಡಲು ಕೊನೆಯ ದಿನ: 31-10-2025


AIBE ಪರೀಕ್ಷೆ ನಡೆಯಲಿರುವ ದಿನ : 30-11-2025


Ads on article

Advertise in articles 1

advertising articles 2

Advertise under the article