ಚೆಕ್ ಅಮಾನ್ಯ ಪ್ರಕರಣ: ದೂರು ಸಲ್ಲಿಸಲು ಹೊಸ ನಿಯಮ- ಈ ಮಾಹಿತಿ ಸಲ್ಲಿಸುವುದು ಇನ್ನು ಕಡ್ಡಾಯ
ಚೆಕ್ ಅಮಾನ್ಯ ಪ್ರಕರಣ: ದೂರು ಸಲ್ಲಿಸಲು ಹೊಸ ನಿಯಮ- ಈ ಮಾಹಿತಿ ಸಲ್ಲಿಸುವುದು ಇನ್ನು ಕಡ್ಡಾಯ
ಚೆಕ್ ಅಮಾನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗುವ ದೂರಿನ ಜೊತೆಗೆ ಇನ್ನಷ್ಟು ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ಅಂಶಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನು ಮುಂದೆ ಸಲ್ಲಿಸುವ ಎಲ್ಲ ದೂರಿನ ಇಂಡೆಕ್ಸ್ ನಂತರ ಹಾಗೂ ದೂರಿನ ಪ್ರತಿಯ ಮೊದಲು ಈ ಪಟ್ಟಿಯನ್ನು ಲಗತ್ತಿಸುವುದು ಕಡ್ಡಾಯವಾಗಿದೆ.
ಏನೆಲ್ಲ ಅಂಶಗಳು ಈ ಪಟ್ಟಿಯಲ್ಲಿ ಇರಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
SL NO PERTICULARS
I PERTICULARS OF PARTIES:
1. COMPLAINANT.
2. ACCUSED.
II CHEQUE DETAILS:
CHEQUE NO:
CHEQUE DATE:
CHEQUE AMOUNT:
CHEQUE DRAWN BANK:
III DISHONOUR DETAILS
DATE OF PRESENTATION
DATE OF DISHONOUR
BRANCH AT DISHONOURED
REASON FOR DISHONOUR
IV STATUTORY NOTICE:
(I) DATE OF NOTICE:
(II) MODE OF SERVICE:
(III) DATE OF DISPATCH & TRACKING
(IV) PROOF OF DELIVERY & DATE OF DELIVERY:
(V) WHETHER SERVED
(VI) IF NOT, REASONS THEREOF:
(VII) REPLY TO THE LEGAL DEMAND NOTICE, IF ANY
V CAUSE OF ACTION:
(i). DATE OF ACCRUAL:
(ii). JURISDICTION INVOKED U/S. 142(2)
(iii). WHETHER ANY COMPLAINT U/S 138 OF NI ACT IS PENDING BETWEEN THE SAME PARTIES?
VI RELIEFS SOUGHT
(i) SUMMONING OF ACCUSED AND TRIAL UNDER SECTION 138 NI ACT
(ii) WHETHER AWARD OF INTERIM COMPENSATION UNDER SECTION 143A OF NI ACT SOUGHT
VII COMPLAINT FILED THROUGH