-->
ನಾಲ್ಕನೇ ಶನಿವಾರ ಪೂರ್ಣ ಕಲಾಪ ದಿನ: ಮುಂದಿನ ವಾರ ಸತತ ಮೂರು ದಿನ ಕೋರ್ಟ್‌ಗೆ ರಜೆ

ನಾಲ್ಕನೇ ಶನಿವಾರ ಪೂರ್ಣ ಕಲಾಪ ದಿನ: ಮುಂದಿನ ವಾರ ಸತತ ಮೂರು ದಿನ ಕೋರ್ಟ್‌ಗೆ ರಜೆ

ನಾಲ್ಕನೇ ಶನಿವಾರ ಪೂರ್ಣ ಕಲಾಪ ದಿನ: ಮುಂದಿನ ವಾರ ಸತತ ಮೂರು ದಿನ ಕೋರ್ಟ್‌ಗೆ ರಜೆ





ಆರ್ಥಿಕ ವರ್ಷಾಂತ್ಯದಲ್ಲಿ ಕರ್ನಾಟಕದಲ್ಲಿ ಮೂರು ದಿನಗಳು ಕೋರ್ಟ್ ಕಲಾಪಕ್ಕೆ ರಜೆ ದೊರೆಯಲಿದೆ. ಮಾರ್ಚ್ 29ರಿಂದ 31ರ ವರೆಗೆ ರಜೆ ದೊರೆಯಲಿದ್ದು, ಮತ್ತೊಂದು ಸತತ ರಜೆಗಳಿಗೆ ಈ ತಿಂಗಳು ಸಾಕ್ಷಿಯಾಗಲಿದೆ.


ಮಾರ್ಚ್‌ 29ರಿಂದ 31ರ ವರೆಗೆ ಸತತ ಮೂರು ದಿನಗಳ ವರೆಗೆ ರಜೆ ದೊರೆಯಲಿದೆ. ಮಾರ್ಚ್‌ 30ನ್ನು ಲಿಂಕಿಂಗ್ ಹಾಲಿಡೇ ಆಗಿ ಕರ್ನಾಟಕ ಹೈಕೋರ್ಟ್ ಘೋಷಣೆ ಮಾಡಿದ್ದು, ಆ ವಾರದಲ್ಲೂ ಸತತ ಮೂರು ದಿನಗಳ ರಜೆಯ ಖುಷಿ ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿಗೆ ದೊರೆಯಲಿದೆ.


ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ಸತತ ನಾಲ್ಕು ದಿನಗಳ ಕಾಲ ರಜೆ ಘೋಷಣೆಯಾದ ಹಿನ್ನೆಯಲ್ಲಿ ವಕೀಲರ ಸಮುದಾಯ ಮತ್ತು ನ್ಯಾಯಾಂಗ ನೌಕರರು ಭರ್ಜರಿ ರಜೆಯ ಗಮ್ಮತ್ತನ್ನು ಅನುಭವಿಸಿದರು.


ಇದೀಗ ಮತ್ತೆ ಸತತ ಮೂರು ದಿನಗಳ ಕಾಲ ರಜೆ ಸಿಗಲಿದ್ದು, ವೀಕೆಂಡ್ ನಂತರ ವಕೀಲರು ಮತ್ತೆ ಟೂರ್ ಮತ್ತು ಜಾಲಿ ಮೂಡಲ್ಲಿ ತೇಲಾಡಲಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu