-->
ದಿನಾಂಕ 18.4.2026 ರಾಜ್ಯದ ನ್ಯಾಯಾಲಯಗಳಿಗೆ ಕಲಾಪ ರಹಿತ ದಿನ

ದಿನಾಂಕ 18.4.2026 ರಾಜ್ಯದ ನ್ಯಾಯಾಲಯಗಳಿಗೆ ಕಲಾಪ ರಹಿತ ದಿನ

ದಿನಾಂಕ 18.4.2026 ರಾಜ್ಯದ ನ್ಯಾಯಾಲಯಗಳಿಗೆ ಕಲಾಪ ರಹಿತ ದಿನ





ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ: 07-4-2026 ರಂದು GOB (I) 44/2025 ಪ್ರಕಾರ ಅಧಿಸೂಚನೆ ಹೊರಡಿಸಿದೆ.


2026ರ ಏಪ್ರಿಲ್ 18ನೇ ತಾರೀಖು ಶನಿವಾರದಂದು, ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜ್ಯ ಮಟ್ಟದ ಸಮ್ಮೇಳನವು 2026ರ ಏಪ್ರಿಲ್ 18 ಮತ್ತು 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ.


ಅಧಿಸೂಚನೆಯಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ರಾಜ್ಯದ ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ (Trial Courts) ನ್ಯಾಯಾಂಗ ಕಲಾಪವಿಲ್ಲದ ದಿನ (Non-Sitting Day) ಎಂದು ಘೋಷಿಸಲಾಗಿದೆ.


ಮುಂದುವರಿದು, 2026ರ ಅಕ್ಟೋಬರ್ 17ನೇ ತಾರೀಖು ಶನಿವಾರವನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಂಗ ಕಲಾಪ ದಿನ (Court Sitting Day) ಎಂದು ಘೋಷಿಸಲಾಗಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu