ಪ್ರಕರಣದಿಂದ ಡಿಸ್‌ಚಾರ್ಜ್: ಸಹ ಆರೋಪಿಗೂ ಬಿಡುಗಡೆ ಭಾಗ್ಯ ಷರತ್ತುಬದ್ಧ- ಸುಪ್ರೀಂ ಕೋರ್ಟ್
Tuesday, May 26, 2026
ಪ್ರಕರಣದಿಂದ ಡಿಸ್‌ಚಾರ್ಜ್: ಸಹ ಆರೋಪಿಗೂ ಬಿಡುಗಡೆ ಭಾಗ್ಯ ಷರತ್ತುಬದ್ಧ- ಸುಪ್ರೀಂ ಕೋರ್ಟ್
ನ್ಯಾಯಾಲಯವು ಯಾವುದೇ ಒಂದು ಕ್ರಿಮಿನಲ್ ಪ್ರಕರಣದಿಂದ ಆರೋಪಿಯನ್ನು ದೋಷಾರೋಪಣೆಯಿಂದ ಡಿಸ್‌ಚಾರ್ಜ್ ಮಾಡಿದ್ದರೆ ಸಹ ಆರೋಪಿಗೂ ಬಿಡುಗಡೆ ಭಾಗ್ಯ ಸಿಗುತ್ತದೆ. ಆದರೆ, ಅದು ಷರತ್ತುಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಹ ಆರೋಪಿತನು ತನ್ನ ವಿರುದ್ಧದ ಪ್ರಕರಣದಿಂದ ಬಿಡುಗಡೆಗೊಂಡಿದ್ದಲ್ಲಿ, ವಿಚಾರಣೆ ಬಾಕಿ ಇರುವ ಆರೋಪಿಯ ವಿರುದ್ಧದ ಸಾಕ್ಷ್ಯವು ಗುಣಾತ್ಮಕವಾಗಿ ಹೆಚ್ಚು ಬಲವಾದದ್ದಾಗಿಲ್ಲದಿದ್ದರೆ, ಆರೋಪಿಗೂ ಸಮಾನ ಪರಿಗಣನೆ ಪಡೆಯುವ ಹಕ್ಕಿದೆ
Accused Entitled To Parity With Discharged Co-Accused If Evidence Against Him Is Not Qualitatively Stronger: Supreme Court